ಮಹತ್ತರ ಸ್ಥಾನ

ಭಾರತೀಯ ಸಂಪ್ರದಾಯದಲ್ಲಿ ವೀಳ್ಯದೆಲೆಗೆ ಮಹತ್ತರವಾದ ಸ್ಥಾನವಿದೆ.

Puttaraj K Alur
Aug 14,2023

ಪೂಜೆ-ಪುನಸ್ಕಾರ

ಬಹುತೇಕ ಎಲ್ಲಾ ಪೂಜೆ-ಪುನಸ್ಕಾರಗಳಲ್ಲೂ ವೀಳ್ಯದೆಲೆ ಬಳಕೆಯಾಗುತ್ತದೆ.

ಆರೋಗ್ಯಕರ ಪ್ರಯೋಜನ

ವೀಳ್ಯದೆಲೆ ಸೇವನೆಯಿಂದ ನೀವು ಹಲವಾರು ಆರೋಗ್ಯಕರ ಪ್ರಯೋಜನ ಪಡೆಯಬಹುದು.

ಕ್ಯಾಲ್ಸಿಯಂ ಒದಗಿಸುತ್ತದೆ

ಬಾಣಂತಿಯರು ಕಡ್ಡಾಯವಾಗಿ ವೀಳ್ಯದೆಲೆ ಸೇವಿಸಬೇಕು. ಇದು ಬಾಣಂತಿಗೆ ಅತ್ಯಗತ್ಯ ಕ್ಯಾಲ್ಸಿಯಂ ಒದಗಿಸುತ್ತದೆ.

ದೇಹಕ್ಕೆ ಚೈತನ್ಯ

ವೀಳ್ಯದೆಲೆಯಲ್ಲಿರುವ ಒಗರಿನ ಅಂಶ ದೇಹಕ್ಕೆ ಚೈತನ್ಯ ತಂದುಕೊಡುತ್ತದೆ.

ಸಕ್ಕರೆ ಕಾಯಿಲೆ ನಿಯಂತ್ರಿಸಲು ಸಹಕಾರಿ

ವೀಳ್ಯದೆಲೆಯಲ್ಲಿ ಮಧುಮೇಹಿ ವಿರೋಧಿ ಟ್ಯಾನಿನ್ ಅಂಶವಿದ್ದು, ಇದು ಸಕ್ಕರೆ ಕಾಯಿಲೆ ನಿಯಂತ್ರಿಸಲು ಸಹಕಾರಿ

ಕಫದ ಬಾಧೆ

ವೀಳ್ಯದೆಲೆಯನ್ನು ಸಾಸಿವೆ ಎಣ್ಣೆಯಲ್ಲಿ ನೆನೆಸಿಟ್ಟು, ಕಾವಲಿಯಲ್ಲಿಟ್ಟು ಬಿಸಿ ಮಾಡಿ ಎದೆ ಮೇಲೆ ಇಡುವುದರಿಂದ ಕಫದ ಬಾಧೆ ಕಡಿಮೆಯಾಗುತ್ತದೆ.

ದೇಹ ತೂಕ

ದೇಹ ತೂಕ ಇಳಿಸಲು ಬಯಸುವವರಿಗೂ ವೀಳ್ಯದೆಲೆ ರಾಮಬಾಣವಾಗಿದೆ.

VIEW ALL

Read Next Story