ಆರೋಗ್ಯಕರ ಪ್ರಯೋಜನ

ರಾಗಿ ಮಾಲ್ಟ್ ಸೇವನೆಯಿಂದ ಹಲವಾರು ಆರೋಗ್ಯಕರ ಪ್ರಯೋಜನ ಪಡೆಯಬಹುದು.

Puttaraj K Alur
Jan 07,2024

ದೇಹಕ್ಕೆ ತಂಪು

ರಾಗಿ ಮಾಲ್ಟ್ ದೇಹಕ್ಕೆ ತಂಪುಂಟು ಮಾಡುತ್ತದೆ.

ಸಕ್ಕರೆ ಕಾಯಿಲೆ

ರಾಗಿ ಮಾಲ್ಟ್ ಸಕ್ಕರೆ ಕಾಯಿಲೆ ಇರುವವರಿಗೆ ಒಳ್ಳೆಯದು.

ದೇಹಕ್ಕೆ ಬಲ

ರಾಗಿ ಮಾಲ್ಟ್ ದೇಹಕ್ಕೆ ಬಲ ಕೊಡುತ್ತದೆ.

ತೂಕ ಜಾಸ್ತಿ ಮಾಡುವುದಿಲ್ಲ

ರಾಗಿ ಮಾಲ್ಟ್ ತೂಕವನ್ನು ಜಾಸ್ತಿ ಮಾಡುವುದಿಲ್ಲ.

ದೇಹದಲ್ಲಿರುವ ಉಷ್ಣಾಂಶ

ರಾಗಿ ಮಾಲ್ಟ್ ದೇಹದಲ್ಲಿರುವ ಉಷ್ಣಾಂಶವನ್ನು ಕಡಿಮೆ ಮಾಡುತ್ತದೆ.

ರೋಗ ನಿರೋಧಕ ಶಕ್ತಿ

ರಾಗಿ ಮಾಲ್ಟ್ ಸೇವನೆಯಿಂದ ದೇಹದ ರೋಗ ನಿರೋಧಕ ಶಕ್ತಿ ಹೆಚ್ಚುತ್ತದೆ.

ಮಕ್ಕಳಿಗೆ & ಬಾಣಂತಿಯರಿಗೆ

ಮಕ್ಕಳಿಗೆ ಮತ್ತು ಬಾಣಂತಿಯರಿಗೂ ರಾಗಿ ಮಾಲ್ಟ್ ಬಹಳ ಒಳ್ಳೆಯದು.

VIEW ALL

Read Next Story