ಆರೋಗ್ಯಕರ ಪ್ರಯೋಜನ

ದೊಡ್ಡ ಪತ್ರೆ ಸೇವನೆಯಿಂದ ನೀವು ಹಲವಾರು ಆರೋಗ್ಯಕರ ಪ್ರಯೋಜನ ಪಡೆಯಬಹುದು.

Puttaraj K Alur
Aug 09,2023

ಶೀತ, ಕೆಮ್ಮು, ಜ್ವರ

ದೊಡ್ಡಪತ್ರೆ ಸೊಪ್ಪು ಸೇವಿಸಿದ್ರೆ ಶೀತ, ಕೆಮ್ಮು, ಜ್ವರದ ಸಮಸ್ಯೆಗಳಿಂದ ಪಾರಾಗಬಹುದು.

ಕಾಮಾಲೆ ರೋಗ

1 ವಾರ ದೊಡ್ಡಪತ್ರೆಯ ಎಲೆಗಳನ್ನು ಸೇವಿಸುತ್ತಾ ಬಂದರೆ ಕಾಮಾಲೆ ರೋಗ ನಿವಾರಣೆಯಾಗುತ್ತದೆ.

ಜೀರ್ಣಶಕ್ತಿ

ದೊಡ್ಡಪತ್ರೆಯ ಎಲೆಗಳನ್ನು ಉಪ್ಪು ಸಹಿತ ತಿಂದರೆ ಜೀರ್ಣಶಕ್ತಿ ಹೆಚ್ಚುತ್ತದೆ.

ತಲೆ ಸುತ್ತು

ದೊಡ್ಡಪತ್ರೆಯ ಚಟ್ನಿಯನ್ನು ಸೇವಿಸಿದರೆ ತಲೆ ಸುತ್ತು ಕಡಿಮೆಯಾಗುತ್ತದೆ.

ಬಾಯಿಯ ದುರ್ವಾಸನೆ

ದೊಡ್ಡಪತ್ರೆ ಎಲೆಗಳಿಗೆ ಕಾಳು ಮೆಣಸು, ಉಪ್ಪು ಹಾಕಿ ಚೆನ್ನಾಗಿ ಅರೆದು ರಸ ಕುಡಿದರೆ ಬಾಯಿಯ ದುರ್ವಾಸನೆ ದೂರವಾಗುತ್ತದೆ.

ಉಬ್ಬಸಕ್ಕೆ ದಿವ್ಯ ಔಷಧಿ

ಮಕ್ಕಳಲ್ಲಿ ಕಾಣಿಸುವ ಶೀತ, ಕೆಮ್ಮು ನೆಗಡಿ ಮತ್ತು ಉಬ್ಬಸಕ್ಕೆ ದೊಡ್ಡಪತ್ರೆ ದಿವ್ಯ ಔಷಧಿ.

ಕಫ ನಿವಾರಣೆ

ದೊಡ್ಡಪತ್ರೆಯ ಹಸಿ ಎಲೆಯ ರಸ ತೆಗೆದು ಜೇನುತುಪ್ಪದೊಂದಿಗೆ ಬೆರೆಸಿ ಸೇವಿಸುವುದರಿಂದ ಕಫ ನಿವಾರಣೆಯಾಗುತ್ತದೆ.

VIEW ALL

Read Next Story