ಕಾಂತಿಯುತ ತ್ವಚೆಗಾಗಿ ನಿತ್ಯ ಸಂಜೆ ಈ ಕೆಲಸ ಮಾಡಿ

ಸದಾ ತ್ವಚೆ ಹೊಳೆಯುತ್ತಿರುವಂತೆ ಕಾಣಬೇಕಾದರೆ ತ್ವಚೆಯ ಆರೈಕೆಯಲ್ಲಿ ಕೆಲವು ವಿಷಯಗಳ ಬಗ್ಗೆ ಕಾಳಜಿ ವಹಿಸುವುದು ಬಹಳ ಮುಖ್ಯ.

ನಿತ್ಯ ಸಂಜೆಯ ಹೊತ್ತು ಮುಖ ತೊಳೆಯಬೇಕು. ಮುಖ ತೊಳೆಯುವ ವೇಳೆ ಸಾಬೂನು ಫೇಸ್ ವಾಶ್ ಬದಲು ಕಡಲೆ ಹಿಟ್ಟು, ಮೊಸರು ಅರಶಿನ ವನ್ನು ಹಚ್ಚಿ ಮುಖ ತೊಳೆಯಿರಿ.

ಹತ್ತಿ ಬಟ್ಟೆಯಲ್ಲಿ ಐಸ್ ಇಟ್ಟು ಮುಖದ ಮೇಲೆ ಲಘುವಾಗಿ ಉಜ್ಜಿಕೊಳ್ಳಿ.

ಐಸ್ ಟ್ರೇ ನಲ್ಲಿ ರಾಶಿನ ನೀರು, ಆಲೋವಿರಾ ಜೆಲ್, ಮುಲ್ತಾನಿ ಮಿಟ್ಟಿ ಹಾಕಿ ಐಸ್ ನಂತೆ ಮಾಡಿಕೊಳ್ಳಿ. ನಂತರ ಇದರಿಂದ ಮುಖಕ್ಕೆ ಮಸಾಜ್ ಮಾಡಿ.

ಮುಖದ ಮೇಲೆ ಹಾಲಿನ ಕೆನೆ ಹಚ್ಚಿ.

ಮುಖಕ್ಕೆ ಮಸಾಜ್ ಮಾಡಿ. ಇದರಿಂದ ರಕ್ತ ಪರಿಚಲನೆ ಸರಿಯಾಗಿ ಆಗುತ್ತದೆ.

ಸರಿಯಾಗಿ ನಿದ್ರೆ ಮಾಡುವುದು ತ್ವಚೆಯ ಆರೋಗ್ಯಕ್ಕೂ ಬಹಳ ಮುಖ್ಯ.

ಇದಲ್ಲದೆ ಸರಿಯಾಗಿ ನೀರು ಕುಡಿಯಿರಿ, ತಾಜಾ ಹಣ್ಣುಗಳನ್ನು ಸೇವಿಸಿ.

ಮೇಲೆ ಹೇಳಿದ ರೀತಿಯಲ್ಲಿ ಕಾಳಜಿ ವಹಿಸಿದರೆ ಸುಂದರ ತ್ವಚೆ ನಿಮ್ಮದಾಗುವುದು.

VIEW ALL

Read Next Story