ಹಲವಾರು ಪ್ರಯೋಜನ

ಬೆಲ್ಲವು ಆರೋಗ್ಯಕ್ಕೆ ಒಳ್ಳೆಯದು ಮತ್ತು ಬೆಲ್ಲವನ್ನು ತಿನ್ನುವುದರಿಂದ ಹಲವಾರು ಪ್ರಯೋಜನಗಳಿವೆ.

Puttaraj K Alur
Aug 11,2024

ಖನಿಜಾಂಶ & ವಿಟಮಿನ್

ಬೆಲ್ಲದಲ್ಲಿ ನೈಸರ್ಗಿಕ ಖನಿಜಾಂಶಗಳು ಮತ್ತು ವಿಟಮಿನ್ ಅಂಶಗಳು ಸಮೃದ್ಧವಾಗಿವೆ.

ರೋಗನಿರೋಧಕ ಶಕ್ತಿ

ಬೆಲ್ಲದಲ್ಲಿನ ಸತು & ಇತರ ಖನಿಜಗಳು ರೋಗನಿರೋಧಕ ಶಕ್ತಿ ಹೆಚ್ಚಿಸಲು ಸಹಾಯ ಮಾಡುತ್ತದೆ.

ಮಲಬದ್ಧತೆ

ಬೆಲ್ಲದ ಸೇವನೆಯು ಮಲಬದ್ಧತೆಯಿಂದ ಮುಕ್ತಿ ನೀಡುತ್ತದೆ.

ಹೊಟ್ಟೆ ನೋವು

ಬೆಲ್ಲದ ಸೇವನೆಯು ಹೊಟ್ಟೆ ನೋವು ನಿವಾರಿಸುತ್ತದೆ.

ಜೀರ್ಣಕ್ರಿಯೆ

ಬೆಲ್ಲದ ಸೇವನೆಯು ಜೀರ್ಣಕ್ರಿಯೆಯನ್ನು ಸುಧಾರಿಸಲು ಸಹಾಯ ಮಾಡುತ್ತದೆ.

ಕಾಮಾಲೆ

ಬೆಲ್ಲವು ಕಾಮಾಲೆಯಂತಹ ಕಾಯಿಲೆಗಳನ್ನು ನಿರ್ವಹಿಸಲು ಸಹಾಯ ಮಾಡುತ್ತದೆ.

ರಕ್ತ ಶುದ್ಧೀಕರಣ

ಬೆಲ್ಲದ ಸೇವನೆಯು ರಕ್ತವನ್ನು ಶುದ್ಧೀಕರಿಸುತ್ತದೆ.

VIEW ALL

Read Next Story