ಪ್ರತಿದಿನ ವಾಲ್ನಟ್ಸ್ ಅಥವಾ ಅಕ್ರೋಟ್ ತಿಂದರೆ ಹಲವಾರು ಆರೋಗ್ಯಕರ ಪ್ರಯೋಜನಗಳಿವೆ.
ವಾಲ್ನಟ್ಸ್ನಲ್ಲಿ ಒಮೇಗಾ 3 ಫ್ಯಾಟಿ ಆಸಿಡ್ ಇದ್ದು, ಜ್ಞಾಪಕಶಕ್ತಿ ಹಾಗೂ ಬುದ್ಧಿಶಕ್ತಿ ಜಾಸ್ತಿಯಾಗುತ್ತದೆ.
ವಾಲ್ನಟ್ಸ್ ಸೇವನೆಯಿಂದ ಮೆದುಳಿನ ಕ್ರಿಯಾಶೀಲತೆ ಹೆಚ್ಚುತ್ತದೆ.
ವಾಲ್ನಟ್ಸ್ ಸೇವನೆಯಿಂದ ಕೊಲೆಸ್ಟ್ರಾಲ್ ಮಟ್ಟ ನಿಯಂತ್ರಿಸಲು ಸಹಕಾರಿಯಾಗಿದೆ.
ವಾಲ್ನಟ್ಸ್ ಹೃದಯಕ್ಕೆ ಸಂಬಂಧಿಸಿದ ಸಮಸ್ಯೆಗಳಿಂದ ಮುಕ್ತಿ ದೊರೆಯುತ್ತದೆ.
ವಾಲ್ನಟ್ಸ್ ಶರೀರಕ್ಕೆ ಬೇಕಾಗುವ ಪೌಷ್ಠಿಕಾಂಶ ಒದಗಿಸಿ ಶರೀರಕ್ಕೆ ಬಲ ನೀಡುತ್ತದೆ.
ಇದರಲ್ಲಿರುವ ಒಮೆಗಾ 3 ಫ್ಯಾಟಿ ಆಸಿಡ್ ಮತ್ತು ವಿಟಮಿನ್ 'E' ಕ್ಯಾನ್ಸರ್ ಸಮಸ್ಯೆ ಬರದಂತೆ ಕಾಪಾಡುತ್ತದೆ.
ವಾಲ್ನಟ್ಸ್ ಸೇವನೆಯಿಂದ ಮಾನಸಿಕ ಒತ್ತಡ ಹಾಗೂ ಖಿನ್ನತೆಯಿಂದ ಮುಕ್ತಿ ಸಿಗುತ್ತದೆ.