ಅಧಿಕ ರಕ್ತದೊತ್ತಡ

ಒತ್ತಡಮಯ ಜೀವನಶೈಲಿ & ಕೆಟ್ಟ ಆಹಾರ ಪದ್ಧತಿಯಿಂದ ಅಧಿಕ ರಕ್ತದೊತ್ತಡ ಸಮಸ್ಯೆ ಬರುತ್ತದೆ.

Puttaraj K Alur
Sep 16,2024

ಉಪ್ಪು & ಸಕ್ಕರೆ

ಅಧಿಕ ರಕ್ತದೊತ್ತಡದಿಂದ ಮುಕ್ತಿ ಪಡೆಯಲು ಕಡಿಮೆ ಉಪ್ಪು ಮತ್ತು ಕಡಿಮೆ ಸಕ್ಕರೆ ಬಳಸಿರಿ.

ಮಾಂಸ ತ್ಯಜಿಸಿ

ಚಿಕನ್‌, ಕುರಿ ಮತ್ತು ಮೇಕೆ ಮಾಂಸ ತಿನ್ನುವುದನ್ನು ಸಂಪೂರ್ಣವಾಗಿ ಬಿಟ್ಟುಬಿಡಿ.

ನಿದ್ರೆ

ಪ್ರತಿದಿನವೂ ೭ ರಿಂದ ೯ ಗಂಟೆಗಳ ಕಾಲ ಕಡ್ಡಾಯವಾಗಿ ನಿದ್ರೆ ಮಾಡಬೇಕು.

ಧೂಮಪಾನ & ಮದ್ಯಪಾನ

ಧೂಮಪಾನ ಹಾಗೂ ಮದ್ಯಪಾನವನ್ನು ಇಂದೇ ತ್ಯಜಿಸಬೇಕು.

ತೂಕ ನಷ್ಟ

ನಿಮ್ಮ ತೂಕ ಹೆಚ್ಚಿದ್ದರೆ ತೂಕ ನಷ್ಟಕ್ಕೆ ಮಾಡಿಕೊಳ್ಳಬೇಕು.

ಬಿಪಿ ಚೆಕ್‌ ಮಾಡಿ

ಆಗಾಗ ನಿಮ್ಮ ಬಿಪಿ ಎಷ್ಟಿದೆ ಎಂದು ಚೆಕ್‌ ಮಾಡಿಸುತ್ತೀರಿ.

ಬೇಕರಿ ಪದಾರ್ಥ

ಅತಿಯಾಗಿ ಕರಿದ ತಿಂಡಿ ಹಾಗೂ ಬೇಕರಿ ಪದಾರ್ಥಗಳನ್ನು ತಿನ್ನಬೇಡಿ.

VIEW ALL

Read Next Story