ನಾಳೆ (ಸೆ. 18) ವರ್ಷದ ಕೊನೆಯ ಚಂದ್ರಗಹಣ ಸಂಭವಿಸಲಿದೆ. ಬೆಳಿಗ್ಗೆ 6:11ರಿಂದ 10:17ರವರೆಗೆ ಗ್ರಹಣ ಸಂಭವಿಸುರುವುದರಿಂದ ಇದು ಭಾರತದಲ್ಲಿ ಮಾನ್ಯವಾಗಿರುವುದಿಲ್ಲ. ಆದರೆ, ದ್ವಾದಶ ರಾಶಿಗಳ ಮೇಲೆ ಇದರ ಪ್ರಭಾವ ಕಂಡು ಬರುತ್ತದೆ.
ಭಾದ್ರಪದ ಮಾಸದ ಹುಣ್ಣಿಮೆಯಂದು ಸಂಭವಿಸುತ್ತಿರುವ ವರ್ಷದ ಕೊನೆಯ ಚಂದ್ರಗ್ರಹಣವು ಆರು ರಾಶಿಯವರ ಬದುಕಿನಲ್ಲಿ ಸುವರ್ಣ ದಿನಗಳನ್ನು ತರಲಿದೆ.
ದೀರ್ಘಕಾಲದಿಂದ ಬಾಕಿ ಉಳಿದಿರುವ ಕೆಲಸಗಳು ಕೈಗೂಡಿ, ಆರೋಗ್ಯ ಸುಧಾರಿಸಲಿದೆ.
ಚಂದ್ರಗ್ರಹಣದ ಬಳಿಕ ಈ ರಾಶಿಯವರಿಗೆ ಮದುವೆಗಿದ್ದ ಕಂಟಕ ಕಳೆದು, ಕಂಕಣ ಭಾಗ್ಯ ಕೂಡಿ ಬರಲಿದೆ.
ನಿಮ್ಮ ಶ್ರಮಕ್ಕೆ ತಕ್ಕ ಪ್ರತಿಫಲ ದೊರೆತು, ಅಂದುಕೊಂಡಿದ್ದೆಲ್ಲಾ ಕೈಗೂಡುವ ಸಕಾಲ ಇದಾಗಿದೆ.
ದಾಂಪತ್ಯ ಕಲಹಗಳು ದೂರವಾಗಿ, ಮನೆಯಲ್ಲಿ ಸುಖ-ಶಾಂತಿಯನ್ನು ಕಾಣಬಹುದು.
ವೃತ್ತಿ ಬದುಕಷ್ಟೇ ಅಲ್ಲ, ವೈಯಕ್ತಿಕ ಬದುಕಿನಲ್ಲೂ ಪ್ರಗತಿ ಕಂಡುಬರಲಿದೆ. ಆರೋಗ್ಯವೂ ಸುಧಾರಿಸಲಿದೆ.
ವ್ಯವಹಾರಸ್ಥರಿಗೆ ಆಕಸ್ಮಿಕ ಲಾಭ, ಮಕ್ಕಳಿಂದ ಶುಭ ಸುದ್ದಿ ನಿರೀಕ್ಷೆಯಿದೆ.
ಸೂಚನೆ : ಇಲ್ಲಿ ನೀಡಲಾದ ಮಾಹಿತಿಯು ಸಾಮಾನ್ಯ ನಂಬಿಕೆಗಳು ಮತ್ತು ಮಾಹಿತಿಯನ್ನು ಆಧರಿಸಿದೆ. ZEE NEWS ಇದನ್ನು ಖಚಿತಪಡಿಸುವುದಿಲ್ಲ.