ತುಳಸಿ ಬಳಿ ಈ ಸಸ್ಯವನ್ನು ನೆಡಲೇ ಬಾರದು !ಮುನಿಸಿಕೊಳ್ಳುವಳು ಲಕ್ಷ್ಮೀ

Ranjitha R K
Sep 17,2024

ತುಳಸಿಯ ಮಹತ್ವ

ತುಳಸಿಯ ಪ್ರತಿಯೊಂದು ಅಂಶಕ್ಕೂ ವಿಶೇಷ ಮಹತ್ವ ಇದೆ. ತುಳಸಿಯಲ್ಲಿ ಲಕ್ಷ್ಮಿ ನೆಲೆಸುತ್ತಾಳೆ ಎನ್ನಲಾಗಿದೆ.

ಸುಖ ಶಾಂತಿ ವೃದ್ದಿ

ಹಿಂದೂ ಧರ್ಮದಲ್ಲಿ ತುಳಸಿಗೆ ವಿಶೇಷ ಮಹತ್ವ ನೀಡಲಾಗಿದೆ. ಇದನ್ನು ಮನೆಯ ಮುಂದೆ ನೆಡುವುದರಿಂದ ಸುಖ ಶಾಂತಿ ವೃದ್ದಿಯಾಗುತ್ತದೆ.

ಲಕ್ಷ್ಮೀ ವಾಸ

ತುಳಸಿಯಲ್ಲಿ ಲಕ್ಷ್ಮೀ ನೆಲೆಸುತ್ತಾಳೆ. ಹಾಗಾಗಿ ಈ ಸಸ್ಯದ ಹತ್ತಿರ ಕ್ಯಾಕ್ಟಸ್, ಗುಲಾಬಿ ಮುಂತಾದ ಮುಳ್ಳಿನ ಗಿಡಗಳನ್ನು ಹಾಕಬಾರದು.

ಮುಳ್ಳಿನ ಸಸ್ಯ

ತುಳಸಿ ಗಿಡದ ಬಳಿ ಮುಳ್ಳಿನ ಸಸ್ಯಗಳನ್ನು ನೆಡುವುದು ಶುಭವಲ್ಲ ಎನ್ನುವುದು ನಂಬಿಕೆ.

ಮನೆಗೆ ದರಿದ್ರ

ತುಳಸಿ ಗಿಡದ ಬಳಿ ಮುಳ್ಳಿನ ಸಸ್ಯಗಳನ್ನು ನೆಟ್ಟರೆ ದರಿದ್ರ ಮನೆ ಮಾಡುತ್ತದೆಯಂತೆ.

ಪವಿತ್ರ ಸಸ್ಯ

ತುಳಸಿ ಪವಿತ್ರವಾದ ಸಸ್ಯ. ಹಾಗಾಗಿ ಇದರ ಪಕ್ಕದಲ್ಲಿ ಯಾವುದೇ ರೀತಿಯ ಮುಳ್ಳಿನ ಗಿಡಗಳನ್ನು ಹಾಕಬಾರದು.

ರಾಹುವಿನ ಪ್ರಕೋಪ

ತುಳಸಿ ಗಿಡದ ಬಳಿ ಮುಳ್ಳಿನ ಸಸ್ಯಗಳನ್ನು ನೆಟ್ಟರೆ ರಾಹುವಿನ ಪ್ರಕೋಪ ಹೆಚ್ಚಾಗುತ್ತದೆ. ಮುಳ್ಳಿನ ಸಸ್ಯಗಳನ್ನು ರಾಹುವಿನ ಪ್ರತೀಕ ಎಂದು ಹೇಳಲಾಗುತ್ತದೆ.

ವಾಸ್ತು ದೋಷ

ತುಳಸಿ ಗಿಡದ ಬಳಿ ಮುಳ್ಳಿನ ಸಸ್ಯಗಳನ್ನು ಹಾಕುವುದರಿಂದ ವಾಸ್ತು ದೋಷ ಉಂಟಾಗುತ್ತದೆ. ಇದು ಮನೆಯವರ ಆರೋಗ್ಯದ ಮೇಲೆ ಪರಿಣಾಮ ಬೀರುತ್ತದೆ.

ವಾಸ್ತು ಸಲಹೆ

ಸೂಚನೆ:ಇಲ್ಲಿ ನೀಡಲಾದ ಎಲ್ಲಾ ಮಾಹಿತಿಯು ಸಾಮಾಜಿಕ ಮತ್ತು ಧಾರ್ಮಿಕ ನಂಬಿಕೆಗಳನ್ನು ಆಧರಿಸಿದೆ.Zee ಮೀಡಿಯಾ ಇದನ್ನು ಖಚಿತಪಡಿಸುವುದಿಲ್ಲ.

VIEW ALL

Read Next Story