ದೇಹದ ಉತ್ತಮ ರಕ್ತ ಪರಿಚಲನೆಗೆ ವಿಟಮಿನ್ B12 ಅಗತ್ಯವಿದೆ.
ದೇಹಕ್ಕೆ B12 ಕೊರತೆಯಾದಾಗ ಕೆಂಪು ರಕ್ತ ಕಣಗಳ ಸಂಶ್ಲೇಷಣೆಯನ್ನು ಕಡಿಮೆ ಮಾಡುತ್ತದೆ ಅಂದರೆ ರಕ್ತಹೀನತೆಯನ್ನು ಉಂಟುಮಾಡುತ್ತದೆ.
ದೇಹಕ್ಕೆ ಸಾಕಷ್ಟು ವಿಟಮಿನ್ B12 ಸಿಗದಿದ್ದರೆ ನಿಮಗೆ ಹಸಿವು ಆಗುವುದಿಲ್ಲ.
ವಿಟಮಿನ್ B12 ಕೊರತೆಯಿಂದ ನಿಮ್ಮ ತೂಕ ದಿಢೀರ್ ನಷ್ಟವಾಗಬಹುದು.
ವಿಟಮಿನ್ B12 ಕೊರತೆಯಿಂದ ಮಲಬದ್ಧತೆ ಸಮಸ್ಯೆ ಉಂಟಾಗುತ್ತದೆ.
ವಿಟಮಿನ್ B12 ಕೊರತೆಯಿಂದ ವ್ಯಕ್ತಿಯಲ್ಲಿ ಖಿನ್ನತೆ ಕಾಣಿಸಿಕೊಳ್ಳಬಹುದು.
ದೀರ್ಘಕಾಲದ ವಿಟಮಿನ್ B12 ಕೊರತೆಯು ಮೆದುಳು ಮತ್ತು ನರಗಳಿಗೆ ಹಾನಿಯಾಗುತ್ತದೆ.
ವಿಟಮಿನ್ B12 ಕೊರತೆಯಿಂದ ಬುದ್ಧಿಮಾಂದ್ಯತೆಯೂ ಸಮಸ್ಯೆಯೂ ಬರಬಹುದು.