ಆರೋಗ್ಯ ಪ್ರಯೋಜನ

ಹಾಲಿಗೆ ಬೆಲ್ಲ ಸೇವಿಸುವುದರಿಂದ ಹಲವಾರು ಆರೋಗ್ಯ ಪ್ರಯೋಜನಗಳಿವೆ.

ಹಿಮೋಗ್ಲೋಬಿನ್‌

ರಕ್ತದಲ್ಲಿನ ಹಿಮೋಗ್ಲೋಬಿನ್‌ ಪ್ರಮಾಣವು ಹೆಚ್ಚಾಗುತ್ತದೆ.

ಜೀರ್ಣಕ್ರಿಯೆ

ಪ್ರತಿದಿನವೂ ಸೇವಿಸಿದ್ರೆ ಜೀರ್ಣಕ್ರಿಯೆ ಉತ್ತಮಗೊಳ್ಳುತ್ತದೆ.

ಮೂಳೆ ಬಲಗೊಳ್ಳುತ್ತವೆ

ಹಾಲು ಬೆಲ್ಲ ಸೇವನೆಯಿಂದ ಮೂಳೆಗಳು ಬಲಗೊಳ್ಳುತ್ತವೆ.

ಚಯಾಪಚಯ ಕ್ರಿಯೆ

ಹಾಲು ಬೆಲ್ಲ ಚಯಾಪಚಯ ಕ್ರಿಯೆಯನ್ನು ವೃದ್ಧಿಸುತ್ತದೆ.

ತೂಕ ನಷ್ಟ

ತೂಕ ಇಳಿಸಲು ಹಾಲು ಬೆಲ್ಲವು ನೆರವಾಗುತ್ತದೆ.

ಮುಟ್ಟಿನ ಸೆಳೆತ

ಮುಟ್ಟಿನೊಂದಿಗೆ ಸಂಬಂಧಿಸಿದ ಸೆಳೆತ & ಹೊಟ್ಟೆನೋವನ್ನು ಕಡಿಮೆಗೊಳಿಸುತ್ತದೆ.

ಸುಸ್ತು ಹಾಗೂ ದೌರ್ಬಲ್ಯ

ಸುಸ್ತು ಹಾಗೂ ದೌರ್ಬಲ್ಯವನ್ನು ದೂರ ಮಾಡುತ್ತದೆ.

VIEW ALL

Read Next Story