ಆಹಾರ ಪದ್ಧತಿ

ಬದಲಾದ ಜೀವನಶೈಲಿ ಮತ್ತು ಆಹಾರ ಪದ್ಧತಿಯಿಂದ ಅನೇಕ ಜನರ ಆರೋಗ್ಯ ಗಣನೀಯವಾಗಿ ಹದಗೆಡುತ್ತಿದೆ.

Puttaraj K Alur
Sep 03,2024

ಯೂರಿಕ್‌ ಆಮ್ಲ

ಕೆಟ್ಟ ಆಹಾರ ಪದ್ಧತಿಯಿಂದ ಅನೇಕ ಕಾಯಿಲೆಗಳಿಗೆ ತುತ್ತಾಗಬೇಕಿದ್ದು, ಈ ಪೈಕಿ ಯೂರಿಕ್‌ ಆಮ್ಲದ ಹೆಚ್ಚಳವೂ ಸೇರಿದೆ.

ಈ ಆಹಾರ ಸೇವಿಸಿ

ದೇಹದಲ್ಲಿ ಯೂರಿಕ್‌ ಆಸಿಡ್‌ ಹೆಚ್ಚಾದಾಗ ನಿಮ್ಮ ಆಹಾರವನ್ನು ಹೇಗೆ ನಿರ್ವಹಿಸಬೇಕೆಂದು ನಾವು ನಿಮಗೆ ತಿಳಿಸುತ್ತೇವೆ.

ಹೆಚ್ಚು ನೀರು ಕುಡಿಯಬೇಕು

ಯೂರಿಕ್‌ ಆಸಿಡ್‌ ಹೆಚ್ಚಾದಾಗ ಹೆಚ್ಚು ನೀರು ಕುಡಿಯಬೇಕು. ಇದರಿಂದ ದೇಹದ ವಿಷವನ್ನು ಸುಲಭವಾಗಿ ಹೊರತೆಗೆಯಬಹುದು.

ಫೈಬರ್‌ ಭರಿತ ಆಹಾರ

ನಿಮ್ಮ ಆಹಾರದಲ್ಲಿ ಫೈಬರ್‌ ಭರಿತ ಆಹಾರವನ್ನು ಸೇರಿಸಬೇಕು. ಇದು ಪ್ಯೂರಿನ್‌ಗಳನ್ನು ಸುಲಭವಾಗಿ ಹೀರಿಕೊಳ್ಳುತ್ತದೆ.

ಕಿವಿ ಹಣ್ಣು

ನೀವು ಸೇವಿಸುವ ಆಹಾರದಲ್ಲಿ ಕಿವಿ ಹಣ್ಣನ್ನು ಸೇರಿಸಲು ಮರೆಯಬೇಡಿ.

ಕಾಫಿ ಸೇವಿಸಬೇಕು

ಯೂರಿಕ್‌ ಆಸಿಡ್‌ ಹೆಚ್ಚಾದರೆ ನೀವು ನಿಯಮಿತವಾಗಿ ಕಾಫಿಯನ್ನು ಸೇವಿಸಬೇಕು.

VIEW ALL

Read Next Story