ಜೀರ್ಣಕ್ರಿಯೆ

ಮೆಂತ್ಯ ಕಾಳುಗಳು ಜೀರ್ಣಕ್ರಿಯೆಯನ್ನು ಸುಧಾರಿಸುತ್ತದೆ.

ಕೊಲೆಸ್ಟ್ರಾಲ್

ಮೆಂತ್ಯ ರಕ್ತದಲ್ಲಿನ ಕೊಲೆಸ್ಟ್ರಾಲ್ ಅನ್ನು ನಿರ್ವಹಿಸುತ್ತದೆ.

ರೋಗ ನಿರೋಧಕ ಶಕ್ತಿ

ಮೆಂತ್ಯ ರೋಗ ನಿರೋಧಕ ಶಕ್ತಿಯನ್ನು ಹೊಂದಿದೆ.

ಚರ್ಮದ ಆರೋಗ್ಯ

ಮೆಂತ್ಯ ಸೇವನೆಯು ಚರ್ಮದ ಆರೋಗ್ಯಕ್ಕೆ ಸಹಕಾರಿಯಾಗಿದೆ.

ಕೂದಲಿನ ಬೆಳವಣಿಗೆ

ಮೆಂತ್ಯ ಕಾಳುಗಳು ಕೂದಲಿನ ಬೆಳವಣಿಗೆಯನ್ನು ಉತ್ತೇಜಿಸುತ್ತದೆ.

ಹೃದ್ರೋಗದ ಅಪಾಯ

ಮೆಂತ್ಯ ಕಾಳು ಹೃದ್ರೋಗದ ಅಪಾಯದಿಂದ ಪಾರು ಮಾಡುತ್ತದೆ.

ರಕ್ತದೊತ್ತಡ

ಮೆಂತ್ಯ ಕಾಳು ಸೇವನೆಯುಅಧಿಕ ರಕ್ತದೊತ್ತಡವನ್ನು ನಿರ್ವಹಿಸುತ್ತದೆ.

ತೂಕ ಇಳಿಕೆ

ಮೆಂತ್ಯ ಕಾಳುಗಳು ತೂಕ ಇಳಿಕೆಗೆ ಸಹಕಾರಿಯಾಗಿವೆ.

ಲೈಂಗಿಕ ಬಯಕೆ

ಮೆಂತ್ಯ ಕಾಳುಗಳು ಲೈಂಗಿಕ ಬಯಕೆ ಮತ್ತು ಕಾರ್ಯಕ್ಷಮತೆಯನ್ನು ಸುಧಾರಿಸುತ್ತದೆ.

ಲೈಂಗಿಕ ಆಸಕ್ತಿ

ಮೆಂತ್ಯ ಮಹಿಳೆ ಮತ್ತು ಪುರುಷರಲ್ಲಿ ಲೈಂಗಿಕ ಆಸಕ್ತಿಯನ್ನು ಹೆಚ್ಚಿಸುತ್ತದೆ.

VIEW ALL

Read Next Story