ಪ್ರೋಟಿನ್ ಹೆಚ್ಚಿರುವ ಪನ್ನೀರ್ ಅತಿಯಾದ ಸೇವನೆ ಆರೋಗ್ಯಕ್ಕೆ ಹಾನಿಕರ.
ತಜ್ಞರ ಪ್ರಕಾರ ಹೆಚ್ಚು ಪನ್ನೀರ್ ಸೇವನೆ ಮಾಡುವುದ್ರಿಂದ ಅನೇಕ ಸಮಸ್ಯೆಗಳು ನಿಮ್ಮ ಕಾಡುತ್ತವೆ.
ಅತಿಯಾದ ಪನ್ನೀರ್ ಸೇವನೆಯಿಂದ ಅತಿಸಾರ ಸಮಸ್ಯೆ ಕಾಡುವ ಸಾಧ್ಯತೆಯಿದೆ.
ಪನ್ನೀರ್ ಸೇವನೆಯಿಂದ ಕೊಲೆಸ್ಟ್ರಾಲ್ ಮಟ್ಟ ಹೆಚ್ಚಾಗುತ್ತದೆ.
ಕೊಲೆಸ್ಟ್ರಾಲ್ ಹೆಚ್ಚಾದ್ರೆ ಹೃದಯ ಖಾಯಿಲೆ ಅಪಾಯ ಹೆಚ್ಚಾಗುತ್ತದೆ.
ಪನ್ನೀರ್ ಅತಿಯಾದ ಸೇವನೆ ತೂಕ ಇಳಿಕೆಗೆ ಕಾರಣವಾಗುತ್ತದೆ ಎಂದು ತಜ್ಞರು ಹೇಳುತ್ತಾರೆ.
ಮಲಬದ್ಧತೆ, ಅಸಿಡಿಟಿ ಮತ್ತು ಅಜೀರ್ಣ ಸಮಸ್ಯೆ ಇದ್ದವರು ಹೆಚ್ಚು ಪನೀರ್ ಸೇವನೆ ಮಾಡಬಾರದು.
ವಾರದಲ್ಲಿ ನಾಲ್ಕೈದು ದಿನ ಪನ್ನೀರ್ ಸೇವನೆ ಮಾಡುವುದ್ರಿಂದ ರಕ್ತದೊತ್ತಡ ಹೆಚ್ಚಾಗುವ ಸಾಧ್ಯತೆಯಿರುತ್ತದೆ.