ಈ ಒಣಹಣ್ಣು ನಿಮ್ಮ ಉಬ್ಬಿದ ಹೊಟ್ಟೆಯನ್ನು ಕ್ಷಣಮಾತ್ರದಲ್ಲಿ ಕರಗಿಸುತ್ತದೆ; ಪ್ರತಿದಿನವೂ ಈ ರೀತಿ ಸೇವಿಸಿರಿ

Published by: Puttaraj K Alur | Oct 09, 2024

ಒಣದ್ರಾಕ್ಷಿ

ಒಣದ್ರಾಕ್ಷಿಗಳಲ್ಲಿ ಫೈಬರ್‌, ತಾಮ್ರ, ಕಬ್ಬಿಣ, ಕ್ಯಾಲ್ಸಿಯಂ ಮತ್ತು ಪೊಟ್ಯಾಸಿಯಂ ಹೇರಳವಾಗಿದೆ.

Published by: Puttaraj K Alur | Oct 09, 2024

ತೂಕ ನಷ್ಟಕ್ಕೆ ಸಹಕಾರಿ

ಒಣದ್ರಾಕ್ಷಿಯಲ್ಲಿ ಹೇರಳ ನಾರಿನಂಶವಿದೆ. ಇದನ್ನು ಹಾಲಿನೊಂದಿಗೆ ಬೆರೆಸಿ ಸೇವಿಸುವುದರಿಂದ ದೀರ್ಘಕಾಲ ಹಸಿವಾಗದಂತೆ ನೋಡಿಕೊಳ್ಳುತ್ತದೆ.

Published by: Puttaraj K Alur | Oct 09, 2024

ಒಣದ್ರಾಕ್ಷಿ ಮತ್ತು ಹಾಲು

ಒಣದ್ರಾಕ್ಷಿ ಆರೋಗ್ಯಕ್ಕೆ ತುಂಬಾ ಪ್ರಯೋಜನಕಾರಿ. ಆದರೆ ಇದನ್ನು ಹಾಲಿನೊಂದಿಗೆ ಬೆರೆಸಿ ತಿನ್ನುವುದರಿಂದ ಅದರ ಪೌಷ್ಟಿಕಾಂಶವು ಹೆಚ್ಚಾಗುತ್ತದೆ.

Published by: Puttaraj K Alur | Oct 09, 2024

ಜೀರ್ಣಕ್ರಿಯೆ

ಪ್ರತಿದಿನ ರಾತ್ರಿ ಒಣದ್ರಾಕ್ಷಿ ಮತ್ತು ಹಾಲನ್ನು ತಿನ್ನುವುದರಿಂದ ಜೀರ್ಣಕ್ರಿಯೆಯ ತೊಂದರೆಗಳು ಇರುವುದಿಲ್ಲ. ರಾತ್ರಿಯಲ್ಲಿ ನೀವು ಉತ್ತಮ ನಿದ್ರೆ ಪಡೆಯುತ್ತೀರಿ.

Published by: Puttaraj K Alur | Oct 09, 2024

ತೂಕ ನಷ್ಟಕ್ಕೆ ಸಹಕಾರಿ

ಹಾಲಿನಲ್ಲಿ ಒಣದ್ರಾಕ್ಷಿ ತಿನ್ನುವುದರಿಂದ ಮತ್ತೆ ಮತ್ತೆ ಹಸಿವಾಗುವುದನ್ನು ತಡೆಯುತ್ತದೆ. ಇದು ತೂಕವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ.

Published by: Puttaraj K Alur | Oct 09, 2024

ಕೊಬ್ಬನ್ನು ಕರಗಿಸುವ ಹಾರ್ಮೋನ್‌

ಕೊಬ್ಬನ್ನು ಬರ್ನ್‌ ಮಾಡುವ ಹಾರ್ಮೋನ್‌ ಲೆಪ್ಟಿನ್‌ ಒಣದ್ರಾಕ್ಷಿಗಳಲ್ಲಿ ಕಂಡುಬರುತ್ತದೆ. ಇದು ತೂಕವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ.

Published by: Puttaraj K Alur | Oct 09, 2024

ಮೂಳೆಗಳ ಆರೋಗ್ಯಕ್ಕೆ ಸಹಕಾರಿ

ಹಾಲಿನೊಂದಿಗೆ ಒಣದ್ರಾಕ್ಷಿ ಸೇವಿಸುವುದರಿಂದ ಮೂಳೆಗಳು ಬಲಗೊಳ್ಳುತ್ತವೆ. ಕ್ಯಾಲ್ಸಿಯಂ, ಮೆಗ್ನೀಸಿಯಮ್‌, ಫೋಲೇಟ್‌, ಪೊಟ್ಯಾಸಿಯಂ ಮುಂತಾದ ಅಂಶಗಳು ಹಾಲಿನಲ್ಲಿ ಕಂಡುಬರುತ್ತವೆ.

Published by: Puttaraj K Alur | Oct 09, 2024

VIEW ALL

Read Next Story