ಹೆಚ್ಚು ಆಹಾರ

ಮಲಗುವ ಮುನ್ನ ಹೆಚ್ಚು ಆಹಾರ ಅಥವಾ ಊಟ ಮಾಡುವುದು

ಬೆಡ್ ನಲ್ಲಿ ಮಲಗಿರುವುದು

ಸದಾಕಾಲ ಬೆಡ್ ನಲ್ಲಿಯೇ ಮಲಗಿರುವುದು

ಗದ್ದಲದ ವಾತಾವರಣ

ತುಂಬಾ ಶೀತ, ಬೆಚ್ಚಗಿರುವ ಅಥವಾ ಗದ್ದಲದ ವಾತಾವರಣದಲ್ಲಿ ನಿದ್ರೆ ಮಾಡುವುದು

ದೀರ್ಘಕಾಲ ನಿದ್ದೆ

ದೀರ್ಘಕಾಲ ನಿದ್ದೆ ಮಾಡುವುದು

ಮಲಗುವ ಕೋಣೆ

ನಿಮ್ಮ ಮಲಗುವ ಕೋಣೆಯನ್ನು ವಿವಿಧ ರೀತಿಯ ಕೆಲಸಕ್ಕೆ ಬಳಸುವುದು

ಮದ್ಯಪಾನ, ಕಾಫಿ ಅಥವಾ ಸಿಗರೇಟ್

ಮಲಗುವ ಮುನ್ನ ಮದ್ಯಪಾನ, ಕಾಫಿ ಅಥವಾ ಸಿಗರೇಟ್ ಸೇದುವುದು

ಕಡಿಮೆ ನಿದ್ರಿಸುವುದು

ಬ್ಯುಸಿ ಇರುವಾಗ ಕಡಿಮೆ ನಿದ್ರಿಸುವುದು

ಸಕ್ರಿಯವಾಗಿರುವುದು

ಹಾಸಿಗೆಗೆ ಹೋಗುವ ಕ್ಷಣದವರೆಗೂ ಸಕ್ರಿಯವಾಗಿರುವುದು

ತೀವ್ರ ವ್ಯಾಯಾಮ

ಮಲಗುವ ಮುನ್ನ ತೀವ್ರವಾಗಿ ವ್ಯಾಯಾಮ ಮಾಡುವುದು

ದಿನದಿಂದ ದಿನಕ್ಕೆ ಬದಲಾಯಿಸುವುದು

ನಿಮ್ಮ ನಿದ್ರೆಯ ಸಮಯವನ್ನು ದಿನದಿಂದ ದಿನಕ್ಕೆ ಬದಲಾಯಿಸುವುದು

VIEW ALL

Read Next Story