ದ್ರವಾಹಾರ

ಡೆಂಗ್ಯೂ ಜ್ವರ ಬಂದವರಿಗೆ ಹೆಚ್ಚಾಗಿ ದ್ರವಾಹಾರ ಸೇವಿಸಲು ವೈದ್ಯರು ಹೇಳುತ್ತಾರೆ.

ಡೆಂಗ್ಯೂ ಜ್ವರಕ್ಕೆ ಜ್ಯೂಸ್

ಡೆಂಗ್ಯೂ ಜ್ವರ ಓಡಿಸಲು ಕೆಲವು ಜ್ಯೂಸ್‌ಗಳನ್ನು ಸೇವಿಸಲು ಸಲಹೆ ನೀಡಲಾಗುತ್ತದೆ.

ಅಲೋವೆರಾ ಜ್ಯೂಸ್‌

ದಾಳಿಂಬೆ ಜ್ಯೂಸ್‌, ಅಲೋವೆರಾ ಜ್ಯೂಸ್‌, ಕ್ಯಾರೆಟ್ ಜ್ಯೂಸ್‌ ಸೇವಿಸಬೇಕು.

ನೆಲ್ಲಿಕಾಯಿ ಜ್ಯೂಸ್‌

ಪಪ್ಪಾಯಿ ಎಲೆ ಜ್ಯೂಸ್‌, ಸೀಬೆ ಹಣ್ಣಿನ ಜ್ಯೂಸ್‌, ನೆಲ್ಲಿಕಾಯಿ ಜ್ಯೂಸ್‌ ಸೇವಿಸಬೇಕು.

ನೆಲ್ಲಿಕಾಯಿ ಜ್ಯೂಸ್‌

ಕಹಿ ಬೇವಿನ ಜ್ಯೂಸ್‌, ನೆಲ್ಲಿಕಾಯಿ ಜ್ಯೂಸ್‌, ತುಳಸಿ ಜ್ಯೂಸ್‌ ಸೇವಿಸಬೇಕು.

ನಿಂಬೆ ಹಣ್ಣಿನ ಜ್ಯೂಸ್‌

ಡೆಂಗ್ಯೂ ಜ್ವರಕ್ಕೆ ಸೌತೆಕಾಯಿ ಮತ್ತು ನಿಂಬೆ ಹಣ್ಣಿನ ಜ್ಯೂಸ್‌ ಸಹ ಸೇವಿಸಬೇಕು.

ಕಿವಿ ಜ್ಯೂಸ್‌

ಬಾರ್ಲಿ ಹುಲ್ಲಿನ ಜ್ಯೂಸ್‌, ಕಿತ್ತಳೆ ಜ್ಯೂಸ್‌, ಕಿವಿ ಜ್ಯೂಸ್‌ ಸೇವಿಸಬೇಕು.

ABC ಜ್ಯೂಸ್‌

ಡೆಂಗ್ಯೂ ಜ್ವರ ಓಡಿಸಲು ನಿಯಮಿತವಾಗಿ ABC ಜ್ಯೂಸ್‌ ಸಹ ಸೇವಿಸಬೇಕು.

VIEW ALL

Read Next Story