ಅತಿಯಾದ ಸಕ್ಕರೆ ಸೇವನೆಯು ನಮ್ಮ ಹೃದಯದ ಆರೋಗ್ಯದ ಮೇಲೆ ನೇರ ಪರಿಣಾಮ ಬೀರುತ್ತದೆ.
ಅತಿಹೆಚ್ಚು ಸಕ್ಕರೆಯ ಸೇವನೆಯು ಹೊಟ್ಟೆಯ ಕೊಬ್ಬನ್ನು ಹೆಚ್ಚಿಸುತ್ತದೆ.
ಅತಿಹೆಚ್ಚು ಸಕ್ಕರೆ ಸೇವನೆಯು ಅಧಿಕ ರಕ್ತದೊತ್ತಡ ಮತ್ತು ಉರಿಯೂತದಂತಹ ಅಪಾಯವನ್ನು ಹೆಚ್ಚಿಸುತ್ತದೆ.
ಅತಿಯಾಗಿ ಸಕ್ಕರೆ ಸೇವನೆಯು ಹೃದಯ ಸಂಬಂಧಿ ಸಮಸ್ಯೆ ಮತ್ತು ಮಧುಮೇಹಕ್ಕೆ ಕಾರಣವಾಗುತ್ತದೆ.
ಅತಿಹೆಚ್ಚು ಸಕ್ಕರೆ ಸೇವನೆಯು ನರಗಳು, ಹೃದಯ, ಕಣ್ಣುಗಳು ಮತ್ತು ಮೂತ್ರಪಿಂಡಗಳ ಮೇಲೆ ಪರಿಣಾಮ ಉಂಟಾಗುತ್ತದೆ.
ಅತಿಯಾಗಿ ಸಕ್ಕರೆ ಸೇವಿಸಿದರೆ ಕೆಲವೇ ದಿನಗಳಲ್ಲಿ ನಿಮ್ಮ ತೂಕವು ಹೆಚ್ಚಾಗುತ್ತದೆ.
ಅತಿಹೆಚ್ಚು ಸಕ್ಕರೆ ಸೇವಿಸಿದ್ರೆ ನಿದ್ರೆ ಅಥವಾ ನಿದ್ರಾಹೀನತೆ ಸಮಸ್ಯೆ ಎದುರಾಗುತ್ತದೆ.
ಸಕ್ಕರೆ ಸೇವಿಸಿದರೆ ತಲೆನೋವು, ಸಿಡುಕುತನ, ವಾಕರಿಕೆ ಮತ್ತು ವಾಂತಿ ಸಮಸ್ಯೆ ಉಂಟಾಗುತ್ತದೆ.