Health Tips: ಅಲೋವೆರಾ ಬಳಕೆಯಿಂದ ನೀವು ಇಷ್ಟೊಂದು ಆರೋಗ್ಯ ಪ್ರಯೋಜನ ಪಡೆಯುತ್ತೀರಿ

Published by: Puttaraj K Alur | Nov 20, 2024

ಕ್ಯಾಲ್ಸಿಯಂ & ಪೊಟ್ಯಾಸಿಯಂ

ಅಲೋವೆರಾದಲ್ಲಿ ಕ್ಯಾಲ್ಸಿಯಂ, ಪೊಟ್ಯಾಸಿಯಂ, ಸತು, ಸೋಡಿಯಂನಂತಹ ಜೀವಸತ್ವಗಳು ಸಮೃದ್ಧವಾಗಿವೆ.

Published by: Puttaraj K Alur | Nov 20, 2024

ಚರ್ಮದ ಆರೋಗ್ಯ

ಅಲೋವೆರಾದಲ್ಲಿರುವ ನೈಸರ್ಗಿಕ ಉತ್ಕರ್ಷಣ ನಿರೋಧಕಗಳು ಚರ್ಮದ ಆರೋಗ್ಯವನ್ನು ಕಾಪಾಡುವಲ್ಲಿ ಸಹಕಾರಿಯಾಗಿದೆ.

Published by: Puttaraj K Alur | Nov 20, 2024

ಜೀರ್ಣಕ್ರಿಯೆ

ಅಲೋವೆರಾ ಜ್ಯೂಸ್‌ ಸೇವನೆಯು ಜೀರ್ಣಕ್ರಿಯೆಯನ್ನು ಸರಾಗಗೊಳಿಸುವಲ್ಲಿ ಸಹಕಾರಿಯಾಗಿದೆ.

Published by: Puttaraj K Alur | Nov 20, 2024

ಯಕೃತ್ತಿನ ಆರೋಗ್ಯ

ಅಲೋವೆರಾ ಸೇವನೆಯಿಂದ ದೇಹದ ವಿಷವನ್ನು ಹೊರಹಾಕಿ ಯಕೃತ್ತಿನ ಆರೋಗ್ಯವನ್ನು ಬೆಂಬಲಿಸುತ್ತದೆ.

Published by: Puttaraj K Alur | Nov 20, 2024

ಸೂಕ್ಷ್ಮ ರೇಖೆಗಳ ಸಮಸ್ಯೆ

ಅಲೋವೆರಾ ಜೆಲ್ ಮುಖದ ಮೇಲೆ ಕಾಣುವ ಸೂಕ್ಷ್ಮ ರೇಖೆಗಳ ಸಮಸ್ಯೆಯನ್ನು ಹೋಗಲಾಡಿಸುವ ಕೆಲಸ ಮಾಡುತ್ತದೆ.

Published by: Puttaraj K Alur | Nov 20, 2024

ತಲೆಹೊಟ್ಟು ಸಮಸ್ಯೆ

ಅಲೋವೆರಾ ಕೂದಲು ಉದುರುವಿಕೆ, ತಲೆಹೊಟ್ಟು ಸಮಸ್ಯೆಗಳಿಗೆ ಚಿಕಿತ್ಸೆ ನೀಡಲು ಸಹಕಾರಿಯಾಗಿದೆ.

Published by: Puttaraj K Alur | Nov 20, 2024

ಹೃದಯದ ಆರೋಗ್ಯ

ಅಲೋವೆರಾ ಕೊಲೆಸ್ಟ್ರಾಲ್‌ ಮಟ್ಟವನ್ನು ಕಡಿಮೆ ಮಾಡಿ, ಹೃದಯದ ಆರೋಗ್ಯವನ್ನು ಕಾಪಾಡುವಲ್ಲಿ ಸಹಕಾರಿಯಾಗಿದೆ.

Published by: Puttaraj K Alur | Nov 20, 2024

VIEW ALL

Read Next Story