ನಮ್ಮ ದೇಹಕ್ಕೆ ಅನೇಕ ತರಕಾರಿಗಳು ಅವಶ್ಯಕವಾದವು ಆದರೆ ಕೆಲವೊಂದು ಗ್ಯಾಸ್‌ ಸಮಸ್ಯೆಯನ್ನು ಉಂಟುಮಾಡುತ್ತವೆ.

ಈರುಳ್ಳಿ, ವಿಶೇಷವಾಗಿ ಹಸಿ ಈರುಳ್ಳಿ, ಗ್ಯಾಸ್ ತೊಂದರೆಗಳನ್ನು ಪ್ರಚೋದಿಸುತ್ತದೆ.

ಟೊಮೆಟೊಗಳಿಂದ ತಯಾರಿಸಿದ ಸಾಸ್, ಕೆಚಪ್ ಮತ್ತು ಸೂಪ್ಗಳು ಸಹ ಅನೇಕ ಬಾರಿ ಗ್ಯಾಸ್ ಸಮಸ್ಯೆಗಳನ್ನು ಪ್ರಚೋದಿಸುತ್ತವೆ.

ಆಯುರ್ವೇದದ ಪ್ರಕಾರ, ಹಲಸು ಜೀರ್ಣಿಸಿಕೊಳ್ಳಲು ಕಠಿಣವಾದ ಹಣ್ಣಾಗಿದೆ

ಬದನೆಕಾಯಿ ಥೈರಾಯ್ಡ್ ಸಮಸ್ಯೆಯನ್ನು ಹೆಚ್ಚಿಸಬಹುದು. ಇದಕ್ಕಾಗಿ ಬದನೆಕಾಯಿಯನ್ನು ಕಡಿಮೆ ತಿನ್ನಬೇಕು.

ಹೂಕೋಸು ಮತ್ತು ಎಲೆಕೋಸು ಮುಂತಾದ ತರಕಾರಿಗಳನ್ನು ಸೇವಿಸುವುದರಿಂದ ಗ್ಯಾಸ್‌ ಸಮಸ್ಯೆ ಹೆಚ್ಚಾಗುತ್ತದೆ

ನಿಮಗೆ ಜೀರ್ಣಕ್ರಿಯೆಗೆ ಸಂಬಂಧಿಸಿದ ಸಮಸ್ಯೆ ಇದ್ದರೆ, ಆಲೂಗಡ್ಡೆಯನ್ನು ಅತಿಯಾಗಿ ಸೇವಿಸಬೇಡಿ.

ಮೂಲಂಗಿ ಅನಿಯಮಿತ ಸೇವನೆಯಿಂದ ಗ್ಯಾಸ್ಟ್ರಿಕ್‌ ಸಮಸ್ಯೆ ಉಂಟಾಗುತ್ತದೆ

VIEW ALL

Read Next Story