Jamun Fruits: ಶುಗರ್‌ ಕಂಟ್ರೋಲ್‌ಗೆ ಬೆಸ್ಟ್‌ ಈ ಹಣ್ಣು!!

ನೇರಳೆ ಹಣ್ಣಿನಿಂದ ಸಾಕಷ್ಟು ಪ್ರಯೋಜನಗಳಿವೆ.

ಈ ನೇರಳೆ ಹಣ್ಣಿನ ಸೇವನೆಯಿಂದ ಸಾಕಷ್ಟು ರೋಗಗಳಿಗೆ ಮುಕ್ತಿ ನೀಡಬಹುದು..

ಬರೀ ನೇರಳೆ ಹಣ್ಣು ಮಾತ್ರವಲ್ಲ.. ಅದರ ಬೀಜಗಳಿಂದಲೂ ಸಾಕಷ್ಟು ಪ್ರಯೋಜನಗಳಿವೆ..

ನೇರಳೆ ಹಣ್ಣು ಸೇವನೆಯಿಂದ ಮಧುಮೇಹದ ಲಕ್ಷಣಗಳಾದ ಅತಿಯಾದ ಮೂತ್ರ ವಿಸರ್ಜನೆ, ಅತಿಯಾದ ಬಾಯಾರಿಕೆ, ಸಕ್ಕರೆ ಮಟ್ಟ ಹೆಚ್ಚಳ ಇತ್ಯಾದಿಗಳನ್ನು ಕಡಿಮೆ ಮಾಡಬಹುದು.

ಇದರ ಬೀಜಗಳು ಮತ್ತು ಎಲೆಗಳನ್ನು ಔಷಧಿಯಾಗಿಯೂ ಬಳಸಲಾಗುತ್ತದೆ.

ಈ ನೇರಳೆ ಹಣ್ಣಿನ ಬೀಜದ ಪುಡಿ ಮಧುಮೇಹ ರೋಗಿಗಳಿಗೆ ತುಂಬಾ ಉಪಯುಕ್ತವಾಗಿದೆ.

ಅಲ್ಲದೇ ರಕ್ತದೊತ್ತಡವನ್ನು ನಿಯಂತ್ರಣದಲ್ಲಿಡಲು ಇದು ತುಂಬಾ ಪರಿಣಾಮಕಾರಿಯಾಗಿದೆ.

VIEW ALL

Read Next Story