ಕಡಲೆಕಾಳು ಉಸಳಿ

ಕಡಲೆಕಾಳನ್ನು ಬೇಯಿಸಿ ತಿಂದರೆ ಈ ಕಾಯಿಲೆ ಬುಡಸಮೇತ ತೊಲಗುವುದು!

ಕಡಲೆಕಾಳು ಉಸಳಿ

ಕಡಲೆಕಾಳು ಆರೋಗ್ಯಕರ ಮತ್ತು ತಿನ್ನಲು ರುಚಿಕರವಾಗಿರುತ್ತದೆ. ಕಡಲೆಕಾಳನ್ನು ನೆನೆಸಿ ತಿನ್ನುವವರು ಜಾಸ್ತಿ.

ಕಡಲೆಕಾಳು ಉಸಳಿ

ಕಡಲೆಕಾಳು ಬೇಯಿಸಿ ಮಾಡಿದ ಉಸಳಿ ತಿನ್ನುವುದರಿಂದ ಆರೋಗ್ಯಕ್ಕೆ ಹಲವಾರು ಪ್ರಯೋಜನಗಳಿವೆ.

ಕಡಲೆಕಾಳು ಉಸಳಿ

ನೆನೆಸಿದ ಕಡಲೆಕಾಳನ್ನು ಒಂದು ಪಾತ್ರೆಯಲ್ಲಿ ತೆಗೆದುಕೊಂಡು ಚೆನ್ನಾಗಿ ಬೇಯಿಸಿ. ಬೇಯಿಸಿದ ಕಡಲೆಯಿಂದ ನೀರನ್ನು ಬೇರ್ಪಡಿಸಿ.

ಕಡಲೆಕಾಳು ಉಸಳಿ

ಒಂದು ಬಾಣಲೆ ಇಟ್ಟು, ಅದಕ್ಕೆ ಎಣ್ಣೆ ಹಾಕಿ. ಕಾದ ಬಳಿಕ ಸ್ವಲ್ಪ ಜೀರಿಗೆ ಹಾಕಿ. ಬಳಿಕ ಮೆಣಸಿನಕಾಯಿ ಹಾಕಿ ಹುರಿಯಿರಿ.

ಕಡಲೆಕಾಳು ಉಸಳಿ

ಈಗ ಇದಕ್ಕೆ ಬೇಯಿಸಿದ ಕಡಲೆಕಾಳು ಹಾಕಿ, ಉಪ್ಪು ಹಾಕಿ ಚೆನ್ನಾಗಿ ಕಲಿಸಿ. ಇದಕ್ಕೆ ಸ್ವಲ್ಪ ನಿಂಬೆ ರಸ ಮತ್ತು ಕೊತ್ತಂಬರಿ ಸುಪ್ಪು ಹಾಕಿದರೆ ಕಡಲೆಕಾಳಿನ ಉಸಳಿ ಸವಿಯಲು ಸಿದ್ಧ.

ಕಡಲೆಕಾಳು ಉಸಳಿ

ಕಡಲೆಯು ಪ್ರೋಟೀನ್‌ನ ಉತ್ತಮ ಮೂಲವಾಗಿದೆ. ಇದು ದೇಹದ ಅಂಗಾಂಶಗಳನ್ನು ನಿರ್ಮಿಸಲು ಮತ್ತು ಸರಿಪಡಿಸಲು ಅವಶ್ಯಕವಾಗಿದೆ.

ಕಡಲೆಕಾಳು ಉಸಳಿ

ಕಡಲೆ ಫೈಬರ್‌ನಿಂದ ತುಂಬಿರುತ್ತದೆ. ಜೀರ್ಣಕ್ರಿಯೆಯನ್ನು ಸುಧಾರಿಸುತ್ತದೆ, ಕೊಲೆಸ್ಟ್ರಾಲ್ ಮಟ್ಟವನ್ನು ಕಡಿಮೆ ಮಾಡುತ್ತದೆ.

ಕಡಲೆಕಾಳು ಉಸಳಿ

ಕಡಲೆ ಉಸಳಿ ಸೇವನೆಯಿಂದ ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ನಿಯಂತ್ರಿಸಲು ಸಹಾಯ ಮಾಡುತ್ತದೆ .ರಕ್ತದೊತ್ತಡವನ್ನು ನಿಯಂತ್ರಿಸಲು ಸಹಾಯ ಮಾಡುತ್ತದೆ.

ಕಡಲೆಕಾಳು ಉಸಳಿ

ಕಡಲೆಯಲ್ಲಿ ವಿಟಮಿನ್ ಬಿ, ಮ್ಯಾಂಗನೀಸ್, ರಂಜಕ, ಪೊಟ್ಯಾಸಿಯಮ್, ಮೆಗ್ನೀಸಿಯಮ್ ಮುಂತಾದ ಜೀವಸತ್ವಗಳು ಮತ್ತು ಖನಿಜಗಳಿವೆ.

VIEW ALL

Read Next Story