ಈ ಹಣ್ಣು ದುರ್ಬಲ ಮೂಳೆಗಳಿಗೆ ಜೀವ ತುಂಬುತ್ತದೆ..!

ಮೂಳೆಗಳ ದೌರ್ಬಲ್ಯಕ್ಕೆ ಕ್ಯಾಲ್ಸಿಯಂ ತುಂಬಾ ಅವಶ್ಯಕ, ಮೊಟ್ಟೆ ಮುಂತಾದವು ಇದಕ್ಕೆ ಸೂಕ್ತ ಆಹಾರ. ಇದಕ್ಕೆ ಮೊಟ್ಟೆ ಮಾತ್ರ ಸೂಕ್ತ ಆಹಾರವಲ್ಲ ಈ ಕಾಶ್ಮೀರಿ ಹಣ್ಣು ಕೂಡ ಮೂಳೆ ಆರೋಗ್ಯಕ್ಕೆ ತುಂಬಾ ಸೂಕ್ತ.

ಸೀಸನ್‌ ಹಣ್ಣು

ಹಲವಾರು ಸೀಸನ್‌ಗೆ ತಕ್ಕಂತೆ ಹಣ್ಣುಗಳು ಮಾರುಕಟ್ಟೆಗೆ ಬರುತ್ತಿರುತ್ತದೆ. ಇದೀಗ ಕಾಶ್ಮೀರದ ಈ ಹಣ್ಣು ಮಾರುಕಟ್ಟೆಗೆ ಎಂಟ್ರಿ ಕೊಟ್ಟಿದೆ.

ಹಣ್ಣಿನ ರುಚಿ

ಈ ಹಣ್ಣುಗಳು ತಿನ್ನಲು ತುಂಬಾ ರುಚಿಯಾಗಿರುತ್ತದೆ.

ಔಷದೀಯ ಗುಣ

ಈ ಹಣ್ಣುಗಳು ರುಚಿಯಾಗಿ ಅಷ್ಟೆ ಅಲ್ಲ ಹಲವಾರು ಔಷದೀಯ ಗುಣಗಳನ್ನು ಕೂಡ ಹೊಂದಿದೆ.

ಮೂಳೆ ಆರೋಗ್ಯ

ಈ ಹಣ್ಣುಗಳು ಮೂಳೆಗಳನ್ನು ಬಲ ಪಡಿಸುವುದರಲ್ಲಿ ತುಂಬಾ ಸಹಾಯಕ

ಮೂಲೆಗಳು ಬಲ

ಈ ಹಣ್ಣನ್ನು ಸೇವಿಸುವುದರಿಂದ ಮೂಲೆಗಳು ಬಲವಾಗಿರುವುದು ಅಷೆ ಅಲ್ಲದೆ, ನಿಮ್ಮನ್ನು ದಿನವಿಡೀ ಶಕ್ತಿಯುತವಾಗಿರಿಸುತ್ತದೆ.

ಮದುಮೇಹ

ಈ ಹಣ್ಣುಗಳು ಮದುಮೇಹವನ್ನು ಕಡಿಮೆ ಮಾಡಲು ಕೂಡ ತುಮಬಾ ಪರಿಣಾಮಕಾರಿ

ಸೂಚನೆ: ಪ್ರಿಯ ಓದುಗರೇ, ಇಲ್ಲಿ ನೀಡಲಾದ ಮಾಹಿತಿಯು ಮನೆಮದ್ದುಗಳು ಮತ್ತು ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ. ದಯವಿಟ್ಟು ಅದನ್ನು ಅಳವಡಿಸಿಕೊಳ್ಳುವ ಮೊದಲು ವೈದ್ಯಕೀಯ ಸಲಹೆಯನ್ನು ತೆಗೆದುಕೊಳ್ಳಿ. Zee ಮೀಡಿಯಾ ಇದನ್ನು ಖಚಿತಪಡಿಸುವುದಿಲ್ಲ.

VIEW ALL

Read Next Story