Kiwi Fruit: ಮಧುಮೇಹ.. ಹೈಪಿ.. ಎರಡನ್ನೂ ನಾರ್ಮಲ್ ಆಗಿ ಇಡುತ್ತೆ ಈ ಹಣ್ಣು!
ಹಲವಾರು ಹಣ್ಣುಗಳು ದೇಹಕ್ಕೆ ಬೇಕಾದ ಅಗತ್ಯ ಅಂಶಗಳನ್ನು ಹೆಚ್ಚಾಗಿಯೇ ಒಳಗೊಂಡಿರುತ್ತವೆ
ಆರೋಗ್ಯಕ್ಕೆ ಬೇಕಾದ ಮುಖ್ಯ ಹಣ್ಣುಗಳಲ್ಲಿ ಕಿವಿ ಕೂಡ ಒಂದು
ಈ ಕಿವಿ ಹಣ್ಣು ಸ್ವಲ್ಪ ಕಾಸ್ಟ್ಲೀ ಆದರೂ, ಆರೋಗ್ಯಕ್ಕೆ ಬಹಳ ಒಳ್ಳೆಯದು
ಕಿವಿ ಹಣ್ಣಿನಿಂದ ಡೆಂಗ್ಯೂ ಜ್ವರ ವಾಸಿಯಾಗುತ್ತವೆ
ಕಿವಿ ಹಣ್ಣು ದೇಹದಲ್ಲಿ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ
ಈ ಕಾಸ್ಟ್ಲೀ ಹಣ್ಣು ಹೃದಯಾಘಾತದಂತಹ ಕಾಯಿಲೆಗಳಿಂದ ದೂರವಿಡುತ್ತದೆ
ಕಿವಿ ಹಣ್ಣಿನ ಸೇವನೆ ಮೂಳೆಗಳನ್ನು ಬಲಪಡಿಸುತ್ತದೆ