ಬೆಳಗ್ಗೆ ಎದ್ದ ತಕ್ಷಣ ಈ ಹಣ್ಣಿನ ಜ್ಯೂಸ್ ಕುಡಿದರೆ ಬಿಪಿ, ಶುಗರ್ ಎರಡೂ ನಾರ್ಮಲ್‌ ಇರುತ್ತೆ!

Savita M B
Oct 07,2024


ದೇಹವು ಆರೋಗ್ಯಕರವಾಗಿರಲು ಪೋಷಕಾಂಶಗಳು ಮತ್ತು ಜೀವಸತ್ವಗಳ ಅಗತ್ಯವಿದೆ.


ಅದಕ್ಕಾಗಿಯೇ ತಜ್ಞರು ಹಣ್ಣುಗಳು ಮತ್ತು ತರಕಾರಿಗಳನ್ನು ತಿನ್ನಲು ಸಲಹೆ ನೀಡುತ್ತಾರೆ.


ಆದರೆ ಕಿವಿಯ ರಸವು ಆರೋಗ್ಯಕ್ಕೆ ತುಂಬಾ ಒಳ್ಳೆಯದು ಎಂದು ನಿಮಗೆ ತಿಳಿದಿದೆಯೇ..


ಕಿವಿ ರಸದಲ್ಲಿ ವಿಟಮಿನ್ ಕೆ, ವಿಟಮಿನ್ ಸಿ, ವಿಟಮಿನ್ ಇ, ಫೋಲೇಟ್, ಪೊಟ್ಯಾಸಿಯಮ್ ಇತ್ಯಾದಿಗಳಿವೆ.


ಆದ್ದರಿಂದಲೇ ಇದರ ಸೇವನೆಯಿಂದ ದೇಹದ ರೋಗನಿರೋಧಕ ಶಕ್ತಿ ಶೀಘ್ರವಾಗಿ ಹೆಚ್ಚುತ್ತದೆ.


ರಕ್ತದೊತ್ತಡ ಸಮಸ್ಯೆಯಿಂದ ಬಳಲುತ್ತಿದ್ದರೆ ಕಿವಿ ಜ್ಯೂಸ್ ಕುಡಿಯುವುದು ಒಳ್ಳೆಯದು.


ಕಿವಿ ಜ್ಯೂಸ್ ಮಧುಮೇಹವನ್ನು ಸಂಪೂರ್ಣ ನಿಯಂತ್ರಣದಲ್ಲಿಡುತ್ತದೆ.

VIEW ALL

Read Next Story