2023 ರಲ್ಲಿ ಹೆಚ್ಚು ಸರ್ಚ್ ಮಾಡಿದ್ದು ಈ ಸಿನಿಮಾಗಳ ಬಗ್ಗೆಯೇ !

Published by: Ranjitha R K | Dec 26, 2023

2023 ರ ಸಿನಿಮಾ

2023 ರಲ್ಲಿ ಗೂಗಲ್‌ನಲ್ಲಿ ಹೆಚ್ಚು ಹುಡುಕಲ್ಪಟ್ಟ ಕೆಲವು ಚಲನಚಿತ್ರಗಳ ಬಗ್ಗೆ ಮಾಹಿತಿ ಇಲ್ಲಿದೆ

Published by: Ranjitha R K | Dec 26, 2023

ಪಟಾನ್

ಪಟಾನ್ ಚಿತ್ರದ ಬಗ್ಗೆ ೨೦೨೩ ರಲ್ಲಿ ಅತಿ ಹೆಚ್ಚು ಸರಕ್ ಮಾಡಲಾಗಿತ್ತು. ಈ ಚಿತ್ರ ಬಾಕ್ಸ್ ಆಫಿಸ್ ನಲ್ಲಿ ಎಲ್ಲಾ ರೀತಿಯ ದಾಖಲೆ ಮುರಿದಿತ್ತು.

Published by: Ranjitha R K | Dec 26, 2023

ಗದಾರ್ 2

ಇನ್ನು ಈ ಪಟ್ಟಿಯಲ್ಲಿ ಎರಡನೆ ಸ್ಥಾನದಲ್ಲಿ ಸನ್ನಿ ಡಿಯೋಲ್ ಅಭಿನಯದ ಗದಾರ್ 2 ಸಿನಿಮಾ ಬರುತ್ತದೆ. ಈ ಸಿನಿಮಾವನ್ನು ಕೂಡಾ ಗೂಗಲ್ ನಲ್ಲಿ ಅತಿ ಹೆಚ್ಚು ಸರ್ಚ್ ಮಾಡಲಾಗಿತ್ತು.

Published by: Ranjitha R K | Dec 26, 2023

ಜವಾನ್

ಬಾಲಿವುಡ್ ಬಾದ್ ಶಾ ಕಿಂಗ್ ಖಾನ್ ಶಾರುಖ್ ಖಾನ್ ಸಿನಿಮಾ ಜವಾನ್ ಅನ್ನು ಕೂಡಾ ಜನ ಹೆಚ್ಚಿನ ಸಂಖ್ಯೆಯಲ್ಲಿ ಸರ್ಚ್ ಮಾಡಿದ್ದರು.

Published by: Ranjitha R K | Dec 26, 2023

ದಿ ಕೇರಳ ಸ್ಟೋರಿ

ದಿ ಕೇರಳ ಸ್ಟೋರಿ ಸಿನಿಮಾವನ್ನು ಕೂಡಾ ಗೂಗಲ್ ನಲ್ಲಿ ಜನ ಹೆಚ್ಚು ಬಾರಿ ಸರ್ಚ್ ಮಾಡಿದ್ದರು. ಈ ಚಿತ್ರ ವಿವಾದಗಳಿಂದ ಕೂಡಿತ್ತಾದರೂ ಬಾಕ್ಸ್ ಆಫಿಸ್ ನಲ್ಲಿ ದಾಖಲೆ ಬರೆದಿತ್ತು.

Published by: Ranjitha R K | Dec 26, 2023

ಆದಿಪುರುಷ

೨೦೨೩ ರಲ್ಲಿ ಅತಿ ಹೆಚ್ಚು ಸರ್ಚ್ ಮಾಡಲಾದ ಸಿನಿಮಾಗಳಲ್ಲಿ ಆದಿ ಪುರುಷ ಕೂಡಾ ಒಂದು.

Published by: Ranjitha R K | Dec 26, 2023

ಟೈಗರ್ 3

ಸಲ್ಮಾನ್ ಖಾನ್ ಮತ್ತು ಕತ್ರಿನಾ ಕೈಫ್ ಅಭಿನಯದ ಟೈಗರ್ 3 ೨೦೨೩ ರಲ್ಲಿ ಬಾಕ್ಸ್ ಆಫಿಸ್ ನಲ್ಲಿ ಧೂಳೆಬ್ಬಿಸಿತ್ತು. ಗೂಗಲ್ ನಲ್ಲಿಯೂ ಈ ಸಿನಿಮಾ ಮತ್ತು ಸಿನಿಮಾ ಬಗೆಗಿನ ಹುಡುಕಾಟ ಚೆನ್ನಾಗಿಯೇ ನಡೆದಿತ್ತು.

Published by: Ranjitha R K | Dec 26, 2023

ಜೈಲರ್

ಸೂಪರ್ ಸ್ಟಾರ್ ರಜನೀಕಾಂತ್ ಅಭಿನಯದ ಜೈಲರ್ ಕೂಡಾ ೨೦೨೩ರಲ್ಲಿ ಕೋಟಿ ಕೋಟಿ ಬಾಚಿಕೊಂಡ ಸಿನಿಮಾಗಳ ಸಾಲಿನಲ್ಲಿದೆ. ಅಲ್ಲದೆ ಈ ಸಿನಿಮಾವನ್ನು ಕೂಡಾ ಮೋಸ್ಟ್ ಸರ್ಚ್ಡ್ ಸಿನಿಮಾಗಳಲ್ಲಿ ಪೈಕಿ ಸೇರಿಸಲಾಗಿದೆ.

Published by: Ranjitha R K | Dec 26, 2023

ಇವೇ ಈ ವರ್ಷ ಅಂದರೆ ೨೦23 ರಲ್ಲಿ ಅತಿಯಾಗಿ ಸರ್ಚ್ ಮಾಡಲಾದ ಸಿನಿಮಾಗಳು.

Published by: Ranjitha R K | Dec 26, 2023

VIEW ALL

Read Next Story