ರಾತ್ರಿ ಹೊತ್ತು ನಾಯಿಗಳು ವಿಚಿತ್ರ ಶಬ್ದ ಮಾಡಿ ಕೂಗುವುದರ ಅರ್ಥ ಏನು ?

ಶಕುನ ಶಾಸ್ತ್ರದಲ್ಲಿ ಶುಭ ಮತ್ತು ಅಶುಭ ಶಕುನಗಳ ಬಗ್ಗೆ ಹೇಳಲಾಗಿದೆ. ರಾತ್ರಿ ಹೊತ್ತು ನಾಯಿ ವಿಚಿತ್ರ ಧ್ವನಿಯಲ್ಲಿ ಕೂಗುವುದು ಶುಭವೋ ಅಶುಭವೋ ನೋಡೋಣ.

ರಾಹು ಕೇತು

ನಾಯಿ ರಾತ್ರಿ ಹೊತ್ತು ಈ ರೀತಿ ಕೂಗುವುದು ರಾಹು ಮತ್ತು ಕಕೇತುವಿನ ದುಷ್ಪರಿಣಾಮಗಳನ್ನು ತೋರಿಸುತ್ತದೆ.

ಯಾವ ಸಂಕೇತ

ನಾಯಿ ಅಂದರೆ ಕಾಲ ಭೈರವನಿಗೆ ಸಂಬಂಧಿಸಿದೆ. ಹಾಗಾಗಿ ರಾತ್ರಿ ಹೊತ್ತು ನಾಯಿಗಳು ಅಳುವುದು ಶುಭ ಅಥವಾ ಅಶುಭ ಸಂಕೇತಗಳನ್ನು ನೀಡುತ್ತದೆ.

ಪಿತೃ

ಪಿತೃಗಳನ್ನು ಕಂಡಾಗ ನಾಯಿಗಳು ಈ ರೀತಿ ಕೂಗುತ್ತವೆಯಂತೆ.

ಕಾಯಿಲೆ ಭಯ

ರಾತ್ರಿ ಹೊತ್ತು ನಾಯಿ ಈ ರೀತಿ ಕೂಗಿದರೆ ಮನೆಯವರಿಗೆ ಯಾವುದಾದರೊಂದು ಕಾಯಿಲೆ ಕಾಡುವ ಮುನ್ಸೂಚನೆ ಎನ್ನಲಾಗುತ್ತದೆ.

ಸಮಸ್ಯೆಯ ಸುಳಿವು

ಮನೆಗೆ ಸಮಸ್ಯೆಗಳು ವಕ್ಕರಿಸುತ್ತವೆ ಎನ್ನುವುದರ ಮುನ್ಸುಚನೆಯಂತೆ ನಾಯಿಗಳ ಈ ರೀತಿಯ ಕೂಗು.

ಅಶುಭ ಸಂಕೇತ

ನಾಯಿ ರಾತ್ರಿ ಹೊತ್ತು ಈ ರೀತಿ ಕೂಗುವುದೆಂದರೆ ಅಸು ಅಶುಭ ಸಂಕೇತ. ಮನೆಗೆ ನಕಾರಾತ್ಮಕ ಶಕ್ತಿ ಬರುವುದನ್ನು ಹೇಳುತ್ತದೆ.

ವೈಜ್ಞಾನಿಕ ಕಾರಣ

ಇನ್ನು ವೈಜ್ಞಾನಿಕವಾಗಿ ಹೇಳುವುದಾದರೆ ಇದು ನಾಯಿಗಳು ಬೇರೆ ನಾಯಿಗೆ ಸಂದೇಶ ರವಾನಿಸುವ ಒಂದು ರೀತಿ.

ಸೂಚನೆ :ಇಲ್ಲಿ ನೀಡಲಾದ ಮಾಹಿತಿಯು ಸಾಮಾನ್ಯ ನಂಬಿಕೆಗಳು ಮತ್ತು ಮಾಹಿತಿಯನ್ನು ಆಧರಿಸಿದೆ. ZEE NEWS ಇದನ್ನು ಖಚಿತಪಡಿಸುವುದಿಲ್ಲ.

VIEW ALL

Read Next Story