Blood Sugar: ಬ್ಲಡ್‌ ಶುಗರ್‌ನ್ನು ಸಂಪೂರ್ಣ ನಿಯಂತ್ರಣದಲ್ಲಿಡುತ್ತೆ ಈ ಹಣ್ಣಿನ ಬೀಜ.. ಎಸೆಯುವ ಮುನ್ನ ಯೋಚಿಸಿ!!

Savita M B
May 07,2024


ಕರಬೂಜ ಹಣ್ಣು ರಸಭರಿತಾದ ಹಣ್ಣಾಗಿದ್ದು ತಿನ್ನಲು ರುಚಿಕರವಾಗಿರುವುದಲ್ಲದೇ ಸಾಕಷ್ಟು ಆರೋಗ್ಯ ಪ್ರಯೋಜನಗಳನ್ನು ನೀಡುತ್ತದೆ.


ಆದರೆ ಈ ಕರಬೂಜ ಹಣ್ಣಿನ ಬೀಜಗಳಿಂದಲೂ ಸಾಕಷ್ಟು ಪ್ರಯೋಜನಗಳಿವೆ ಎನ್ನುವುದು ನಿಮಗೆ ಗೊತ್ತಾ?


ಹೌದು ವಾಸ್ತವವಾಗಿ ಈ ಕರಬೂಜ ಹಣ್ಣು ಬೇಸಿಗೆಯಲ್ಲಿ ಉತ್ತಮ ಆರೋಗ್ಯ ನೀಡುವ ಹಣ್ಣು..


ಈ ಕರಬೂಜ ಹಣ್ಣಿನಲ್ಲಿ ಮೆಗ್ನೀಸಿಯಮ್, ಸತು, ಕಬ್ಬಿಣ ಮತ್ತು ಪ್ರೋಟೀನ್ ಹಾಗೆ ಆ್ಯಂಟಿಆಕ್ಸಿಡೆಂಟ್ ಗುಣಗಳಿವೆ


ಇದರ ಹೊರತಾಗಿ ಈ ಹಣ್ಣಿನ ಬೀಜದಲ್ಲಿ ಜೀರ್ಣಕಾರಿ ಶಕ್ತಿ ಸುಧಾರಿಸುವ ಮತ್ತು ರಕ್ತದಲ್ಲಿನ ಸಕ್ಕರೆ ಪ್ರಮಾಣವನ್ನು ಕಡಿಮೆ ಮಾಡುವ ಗುಣಗಳಿವೆ.


ಕರಬೂಜ ಹಣ್ಣಿನ ಬೀಜಗಳನ್ನು ಸೇವಿಸುವುದರಿಂದ ರೋಗ ನಿರೋಧಕ ಶಕ್ತಿ ಬಲಗೊಳ್ಳುತ್ತದೆ.


ಇಷ್ಟೇ ಅಲ್ಲ ಈ ಹಣ್ಣಿನಲ್ಲಿ ಸಾಕಷ್ಟು ನಾರಿನಂಶವಿದ್ದು ಇದು ದೇಹವನ್ನು ಆರೋಗ್ಯವಾಗಿಡುವಂತೆ ನೋಡಿಕೊಳ್ಳುತ್ತದೆ..

VIEW ALL

Read Next Story