ಮೂಳೆಯ ಆರೋಗ್ಯಕ್ಕೆ ಅತ್ಯುತ್ತಮ ಆಹಾರ "ಪನೀರ್"

Yashaswini V
Aug 21,2024

ಪನೀರ್

ಹಾಲಿನ ಉತ್ಪನ್ನಗಳಲ್ಲಿ ಒಂದಾದ ಪನೀರ್ ಅತ್ಯಂತ ಜನಪ್ರಿಯ ಆಹಾರಗಳಲ್ಲಿ ಒಂದು. ಇದರಿಂದ ಆರೋಗ್ಯಕ್ಕೆ ಹಲವು ಪ್ರಯೋಜನಗಳಿವೆ.

ಕ್ಯಾಲ್ಸಿಯಂ

ಪನೀರ್ ನಲ್ಲಿ ಕ್ಯಾಲ್ಸಿಯಂ ಅಧಿಕ ಪ್ರಮಾಣದಲ್ಲಿದ್ದು ಇದು ಮೂಳೆಗಳನ್ನು ಬಲಗೊಳಿಸಿ, ಹಲ್ಲುಗಳನ್ನೂ ಕೂಡ ಬಲಿಷ್ಠವಾಗಿಸುತ್ತದೆ.

ಕೀಲು ನೋವು

ಪನೀರ್ ಸೇವನೆಯಿಂದ ಕೀಲು ನೋವು, ವಸಡುಗಳ ಸಮಸ್ಯೆಯನ್ನು ನಿವಾರಿಸುತ್ತದೆ.

ದೇಹಕ್ಕೆ ಶಕ್ತಿ

ನಿಯಮಿತ ಪನೀರ್ ಸೇವನೆಯಿಂದ ದೇಹಕ್ಕೆ ಶಕ್ತಿ ದೊರೆತು ಮೈ-ಕೈ ನೋವು, ಬೆನ್ನು ನೋವು ಸಮಸ್ಯೆಗಳಿಂದ ಪರಿಹಾರ ದೊರೆಯುತ್ತದೆ.

ಹಲ್ಲುಗಳ ರಕ್ಷಣೆ

ಪನೀರ್ ನಲ್ಲಿ ಲ್ಯಾಕ್ಟೋಸ್ ಅಂಶ ಕಡಿಮೆ ಮಟ್ಟದಲ್ಲಿದ್ದು ಇದು ಹಾನಿಕಾರಕ ಸಕ್ಕರೆಗಳ ವಿರುದ್ಧ ಹಲ್ಲುಗಳನ್ನು ರಕ್ಷಿಸುತ್ತದೆ.

ಹಲ್ಲಿನ ದಂತ ಕವಚ

ಪನೀರ್ ನಲ್ಲಿ ಕ್ಯಾಲ್ಸಿಯಂ, ವಿಟಮಿನ್ ಡಿ ಕೂಡ ಇದ್ದು ಇದು ಹಲ್ಲಿನ ದಂತಕವಚಗಳನ್ನು ತಡೆಗಟ್ಟುವ ಮೂಲಕ ಹಲ್ಲಿನ ಕುಳಿಗಳಿಂದ ತಡೆಯುತ್ತದೆ.

ಸೂಚನೆ

ಸೂಚನೆ: ಪ್ರಿಯ ಓದುಗರೇ, ಇಲ್ಲಿ ನೀಡಲಾದ ಮಾಹಿತಿಯು ಮನೆಮದ್ದುಗಳು ಮತ್ತು ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ. ದಯವಿಟ್ಟು ಅದನ್ನು ಅಳವಡಿಸಿಕೊಳ್ಳುವ ಮೊದಲು ವೈದ್ಯಕೀಯ ಸಲಹೆಯನ್ನು ತೆಗೆದುಕೊಳ್ಳಿ. Zee ಮೀಡಿಯಾ ಇದನ್ನು ಖಚಿತಪಡಿಸುವುದಿಲ್ಲ.

VIEW ALL

Read Next Story