ಬಾಳೆಹಣ್ಣಿನ ಹೇರ್‌ ಮಾಸ್ಕ್‌

ಬಾಳೆಹಣ್ಣಿಗೆ ಇದನ್ನು ಬೆರೆಸಿ ಹಚ್ಚಿ ಸಾಕು... ಬೋಳು ತಲೆಯಲ್ಲೂ ವಾರದಲ್ಲೇ ದಪ್ಪ ಉದ್ದ ಕೂದಲು ಬೆಳೆಯುವುದು!

ಬಾಳೆಹಣ್ಣಿನ ಹೇರ್‌ ಮಾಸ್ಕ್‌

ಕೂದಲಿನ ಆರೈಕೆಯನ್ನು ಮನೆಯಲ್ಲಿಯೇ ಮಾಡಬಹುದು. ಹಣ್ಣುಗಳು ನೈಸರ್ಗಿಕವಾಗಿ ಪೋಷಕಾಂಶಗಳಲ್ಲಿ ಸಮೃದ್ಧವಾಗಿವೆ.

ಬಾಳೆಹಣ್ಣಿನ ಹೇರ್‌ ಮಾಸ್ಕ್‌

ಬಾಳೆಹಣ್ಣುಗಳು ಅತ್ಯುತ್ತಮ ಪ್ರಮಾಣದ ಜೀವಸತ್ವಗಳು, ಮೆಗ್ನೀಸಿಯಮ್, ಪೊಟ್ಯಾಸಿಯಮ್ ಮತ್ತು ಸಿಲಿಕಾನ್‌ಗಳೊಂದಿಗೆ ವಿವಿಧ ಪೌಷ್ಟಿಕಾಂಶದ ಅಂಶಗಳನ್ನು ಒಳಗೊಂಡಿರುತ್ತವೆ.

ಬಾಳೆಹಣ್ಣಿನ ಹೇರ್‌ ಮಾಸ್ಕ್‌

ಹಾನಿಗೊಳಗಾದ ಕೂದಲನ್ನು ಸರಿಪಡಿಸಲು ಇದು ಸಹಾಯ ಮಾಡುತ್ತದೆ. ಬಾಳೆಹಣ್ಣಿನ ಪ್ಯಾಕ್ ಕೂದಲಿನ ಬೆಳವಣಿಗೆಗೆ ನೈಸರ್ಗಿಕ ಕಂಡಿಷನರ್ ಆಗಿದೆ.

ಬಾಳೆಹಣ್ಣಿನ ಹೇರ್‌ ಮಾಸ್ಕ್‌

ಬಾಳೆಹಣ್ಣಿನ ಹೇರ್ ಮಾಸ್ಕ್ ಆಂಟಿಮೈಕ್ರೊಬಿಯಲ್ ಗುಣಲಕ್ಷಣಗಳನ್ನು ಹೊಂದಿದೆ. ಇದರಿಂದ ತಲೆಹೊಟ್ಟು ನಿವಾರಣೆಯಾಗುತ್ತದೆ.

ಬಾಳೆಹಣ್ಣಿನ ಹೇರ್‌ ಮಾಸ್ಕ್‌

ಬಾಳೆಹಣ್ಣಿನ ಹೇರ್ ಮಾಸ್ಕ್ ಮಾಡಲು 1 ಬಾಳೆಹಣ್ಣು, 1 ಚಮಚ ಅಲೋವೆರಾ ಜೆಲ್ ಮತ್ತು 1 ಚಮಚ ಆಲಿವ್ ಎಣ್ಣೆಯನ್ನು ಮಿಕ್ಸರ್‌ನಲ್ಲಿ ರುಬ್ಬಿಕೊಳ್ಳಿ.

ಬಾಳೆಹಣ್ಣಿನ ಹೇರ್‌ ಮಾಸ್ಕ್‌

ಇದನ್ನು ನಿಮ್ಮ ಕೂದಲಿಗೆ ಹಚ್ಚಿ 20 ನಿಮಿಷಗಳ ಕಾಲ ಬಿಟ್ಟು ಬೆಚ್ಚಗಿನ ನೀರಿನಿಂದ ತೊಳೆಯಿರಿ. ಪ್ರತಿ 15 ದಿನಗಳಿಗೊಮ್ಮೆ ಇದನ್ನು ಬಳಸಲು ಮರೆಯದಿರಿ.

ಬಾಳೆಹಣ್ಣಿನ ಹೇರ್‌ ಮಾಸ್ಕ್‌

ಒಂದು ಚಮಚ ಕಂಡೀಷನರ್, ಅರ್ಧ ಹಿಸುಕಿದ ಬಾಳೆಹಣ್ಣು, ಒಂದು ಕಪ್ ನಿಂಬೆ ರಸ, ಒಂದು ಚಮಚ ಆಲಿವ್ ಎಣ್ಣೆ, 2 ಟೇಬಲ್‌ ಸ್ಪೂನ್ ಮೊಸರು ಒಟ್ಟಿಗೆ ಮಿಶ್ರಣ ಮಾಡಿ.

ಬಾಳೆಹಣ್ಣಿನ ಹೇರ್‌ ಮಾಸ್ಕ್‌

ಇದನ್ನು ನಿಮ್ಮ ತಲೆಯ ಮೇಲೆ ಹಚ್ಚಿ 20 ನಿಮಿಷಗಳ ನಂತರ ತೊಳೆಯಿರಿ. ಇದರಿಂದ ಕೂದಲು ಸ್ಮೂಥ್‌ ಆಗುವುದಲ್ಲದೇ, ಉದುರುವುದು ನಿಲ್ಲುತ್ತದೆ.

ಬಾಳೆಹಣ್ಣಿನ ಹೇರ್‌ ಮಾಸ್ಕ್‌

ಸೂಚನೆ: ಮನೆಮದ್ದುಗಳು ಮತ್ತು ಸಾಮಾನ್ಯ ಮಾಹಿತಿಯ ಸಹಾಯದಿಂದ ಇದನ್ನು ಬರೆಯಲಾಗಿದೆ. ಅಳವಡಿಸಿಕೊಳ್ಳುವ ಮೊದಲು ವೈದ್ಯರನ್ನು ಸಂಪರ್ಕಿಸಿ. zee kannada news ಹೊಣೆಯಲ್ಲ.

VIEW ALL

Read Next Story