ಹೈಬಿಪಿ-ಶುಗರ್ ಎರಡನ್ನು ಕ್ಷಣಾರ್ಧದಲ್ಲಿ ನಿಯಂತ್ರಿಸುತ್ತವೆ ಈ ಬೀಜಗಳು!
ಅಧಿಕ ರಕ್ತದೊತ್ತಡ ಸಮಸ್ಯೆಗೆ ಪರಿಹಾರ ಕುಂಬಳಕಾಯಿ ಬೀಜಗಳು.
ಹೆಚ್ಚಿನ ಸಂಖ್ಯೆಯ ಜನರು ಅಧಿಕ ರಕ್ತದೊತ್ತಡದ ಸಮಸ್ಯೆಯಿಂದ ಬಳಲುತ್ತಿದ್ದಾರೆ.
ಇದು ಕ್ರಮೇಣ ಆರೋಗ್ಯಕ್ಕೆ ಹಾನಿ ಮಾಡುವ ಕಾಯಿಲೆಯಾಗಿದೆ.
ಅಧಿಕ ರಕ್ತದೊತ್ತಡವು ಒತ್ತಡ ಮತ್ತು ನಿದ್ರಾ ಹೀನತೆಯನ್ನು ಉಂಟುಮಾಡುತ್ತದೆ..ಇದರಿಂದ ಹೃದಯಾಘಾತ ಸಮಸ್ಯೆಯೂ ಬರಬಹುದು.
ಈ ಬೀಜಗಳು ಹೇರಳವಾದ ಪ್ರಮಾಣದಲ್ಲಿ ಫೈಬರ್ ಪ್ರಮಾಣವನ್ನು ಹೊಂದಿವೆ.
ಈ ಬೀಜಗಳು ಹೇರಳವಾದ ಪ್ರಮಾಣದಲ್ಲಿ ಫೈಬರ್ ಪ್ರಮಾಣವನ್ನು ಹೊಂದಿವೆ.
ಇದು ಪಾರ್ಶ್ವವಾಯು ಮತ್ತು ಹೃದ್ರೋಗದ ಅಪಾಯವನ್ನು ಸಹ ಕಡಿಮೆ ಮಾಡುತ್ತದೆ.