Pumpkin seed: ಹೈಬಿಪಿಯನ್ನು ನಿಮಿಷದಲ್ಲಿ ನಿಯಂತ್ರಿಸುತ್ತವೆ ಈ ಬೀಜಗಳು!

Savita M B
Jul 15,2024


ಅಧಿಕ ರಕ್ತದೊತ್ತಡ ಸಮಸ್ಯೆಗೆ ಪರಿಹಾರ ಕುಂಬಳಕಾಯಿ ಬೀಜಗಳು


ಹೆಚ್ಚಿನ ಸಂಖ್ಯೆಯ ಜನರು ಅಧಿಕ ರಕ್ತದೊತ್ತಡದ ಸಮಸ್ಯೆಯಿಂದ ಬಳಲುತ್ತಿದ್ದಾರೆ


ಇದು ಕ್ರಮೇಣ ಆರೋಗ್ಯಕ್ಕೆ ಹಾನಿ ಮಾಡುವ ಕಾಯಿಲೆಯಾಗಿದೆ.


ಅಧಿಕ ರಕ್ತದೊತ್ತಡವು ಒತ್ತಡ ಮತ್ತು ನಿದ್ರಾ ಹೀನತೆಯನ್ನು ಉಂಟುಮಾಡುತ್ತದೆ..ಇದರಿಂದ ಹೃದಯಾಘಾತ ಸಮಸ್ಯೆಯೂ ಬರಬಹುದು


ಹಾಗಾಗಿ ಹೈ ಬಿಪಿ ನಿಯಂತ್ರಿಸಲು ರಾತ್ರಿಯಿಡೀ ನೆನೆಸಿ ಮತ್ತು ಬೆಳಿಗ್ಗೆ ಸೇವಿಸಬೇಕು


ಈ ಬೀಜಗಳು ಹೇರಳವಾದ ಪ್ರಮಾಣದಲ್ಲಿ ಫೈಬರ್ ಪ್ರಮಾಣವನ್ನು ಹೊಂದಿವೆ


ಇದು ಪಾರ್ಶ್ವವಾಯು ಮತ್ತು ಹೃದ್ರೋಗದ ಅಪಾಯವನ್ನು ಸಹ ಕಡಿಮೆ ಮಾಡುತ್ತದೆ

VIEW ALL

Read Next Story