ನಾವು ಸೇವಿಸುವ ಆಹಾರ ಪದಾರ್ಥಗಳ ಬಗ್ಗೆ ಜಾಗರೂಕರಾಗಿರಬೇಕು. ಕೆಲವೊಂದು ಆಹಾರಗಳನ್ನು ಒಟ್ಟಿಗೆ ಸೇವಿಸಲೇ ಬಾರದು.
ಬದನೆ ಮತ್ತು ಹಾಲನ್ನು ಒಟ್ಟಿಗೆ ಸೇವಿಸಿದರೆ ಅಥವಾ ಬದನೆ ತಿಂದು ಹಾಲನ್ನು ಸೇವಿಸಿದರೆ ಜೀರ್ಣಕ್ರಿಯೆಯಲ್ಲಿ ಸಮಸ್ಯೆ ಉಂಟಾಗುತ್ತದೆ.
ಬದನೆ ತಿಂದು ಹಾಲನ್ನು ಸೇವಿಸಿದರೆ ಅಲರ್ಜಿ ಸಮಸ್ಯೆ ಕಾಡುವ ಅಪಾಯ ಇರುತ್ತದೆ.
ಬದನೆ ಮತ್ತು ಹಾಲಿನಲ್ಲಿ ಇರುವ ಕೆಲವು ಅಂಶಗಳು ರಾಸಾಯನಿಕವಾಗಿ ಪ್ರತಿಕ್ರಿಯಿಸುತ್ತದೆ. ಇದು ಆರೋಗ್ಯದ ಮೇಲೆ ಪರಿಣಾಮ ಬೀರುತ್ತದೆ.
ಹಾಲು ಕುಡಿದು ಬದನೆ ತಿಂದರೂ ಅಪಾಯ, ಬದನೆ ತಿಂದು ಹಾಲು ಕುಡಿದರೂ ಸಮಸ್ಯೆ.
ಜೀರ್ಣಕಾರಿ ಸಮಸ್ಯೆಗಳಿದ್ದವರು ಬದನೆ ತಿನ್ನಲೇ ಬಾರದು.
ಚರ್ಮದ ಅಲರ್ಜಿ ಇದ್ದವರು ಕೂಡಾ ಬದನೆ ಸೇವಿಸಬಾರದು.
ಮಾನಸಿಕ ಕಾಯಿಲೆಗೆ ಔಷಧಿ ತೆಗೆದುಕೊಳ್ಳುತ್ತಿದ್ದರೆ ಬದನೆ ಸೇವಿಸಬಾರದು.
ಸೂಚನೆ: ಪ್ರಿಯ ಓದುಗರೇ, ಇಲ್ಲಿ ನೀಡಲಾದ ಮಾಹಿತಿಯು ಮನೆಮದ್ದುಗಳು ಮತ್ತು ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ. ದಯವಿಟ್ಟು ಅದನ್ನು ಅಳವಡಿಸಿಕೊಳ್ಳುವ ಮೊದಲು ವೈದ್ಯಕೀಯ ಸಲಹೆಯನ್ನು ತೆಗೆದುಕೊಳ್ಳಿ. Zee ಮೀಡಿಯಾ ಇದನ್ನು ಖಚಿತಪಡಿಸುವುದಿಲ್ಲ.