2. ಭಾರತ- ಭಾರತದ ಬಹುತೇಕ ಜನರು ಸಸ್ಯಾಹಾರಿಯಾಗಿದ್ದಾರೆ. ಭಾರತ ವಿಶ್ವದ ಟಾಪ್ ಸಸ್ಯಾಹಾರಿ ರಾಷ್ಟ್ರವಾಗಿದೆ.
3. ಜರ್ಮನಿಯೂ ಕೂಡ ಶಾಖಾಹಾರಿ ರಾಷ್ಟ್ರಗಳಲ್ಲಿ ಒಂದು ಎಂದು ಪರಿಗಣಿಸಲಾಗುತ್ತದೆ.
4. ಅಮೆರಿಕಾ ಕೂಡ ಸಸ್ಯಾಹಾರಿ ರಾಷ್ಟ್ರಗಳ ಪಟ್ಟಿ ಸೇರುತ್ತದೆ. ಹೆಚ್ಚುವರಿ ಜನಸಂಖ್ಯೆ ವೇಜಿಟೆರಿಯನ್ ಗಳಾಗಿದ್ದಾರೆ.
5. ಈ ಪಟ್ಟಿಯಲ್ಲಿ ಥೈಲ್ಯಾಂಡ್ ಹೆಸರು ಕೇಳಿ ನೀವೂ ಆಶ್ಚರ್ಯಚಕಿತರಾಗುವಿರಿ. ಅಲ್ಲಿಯೂ ಕೂಡ ಹೆಚ್ಚಿನ ಪ್ರಮಾಣದ ಜನರು ಶಾಖಾಹಾರಿಗಳಾಗಿದ್ದಾರೆ.
6. ಬ್ರಿಟನ್ ಕೂಡ ಶಾಖಾಹಾರಿ ರಾಷ್ಟ್ರಗಳಲ್ಲಿ ಒಂದು
7. ಇಟಲಿ ಒಂದು ಶಾಕಾಹಾರಿ ರಾಷ್ಟ್ರ
8. ಇದಲ್ಲದೆ ಇಸ್ರೇಲ್ ಕೂಡ ಒಂದು ಶಾಖಾಹಾರಿ ರಾಷ್ಟ್ರ
9. ಅತ್ಯಂತ ಚಿಕ್ಕ ರಾಷ್ಟ್ರವಾಗಿದ್ದರೂ ಕೂಡ ಥೈಲ್ಯಾಂಡ್ ಒಂದು ಶಾಕಾಹಾರಿ ರಾಷ್ಟ್ರವಾಗಿದೆ.
10. ಇಥೋಪಿಯಾದ ಬಹುತೇಕ ಜನರು ಶಾಖಾಹಾರಿಗಳಾಗಿದ್ದಾರೆ,