ಭಾರತದ ಅತ್ಯಂತ ಸುಂದರವಾದ ದ್ವೀಪಗಳು!

Published by: Zee Kannada News Desk | Jan 18, 2024

ನೀಲ್ ದ್ವೀಪ

ನೀಲ್ ದ್ವೀಪವು ಹವಳದ ಬಂಡೆಗಳಿಂದ ಪ್ರಾಮುಖ್ಯತೆ ಗಳಿಸಿದೆ. ನೋಡುಗರನ್ನು ಈ ದ್ವೀಪ ಕೈ ಬೀಸಿ ಕರೆಯುತ್ತದೆ.

Published by: Zee Kannada News Desk | Jan 18, 2024

ಲಕ್ಷದ್ವೀಪ

ಲಕ್ಷದ್ವೀಪ ದ್ವೀಪವು ಸುಂದರವಾದ ಮತ್ತು ಶಾಂತಿಯುತವಾದ ಬಿಳಿ ಮರಳಿನ ಕಡಲತೀರಗಳನ್ನು ಹೊಂದಿದೆ

Published by: Zee Kannada News Desk | Jan 18, 2024

ಸೇಂಟ್ ಮೇರಿಸ್ ದ್ವೀಪ

ಸೇಂಟ್ ಮೇರಿಸ್ ದ್ವೀಪಗಳು ಬಂಡೆಗಳು ಮತ್ತು ಸ್ಪಷ್ಟವಾದ ನೀರನ್ನು ಹೊಂದಿವೆ.

Published by: Zee Kannada News Desk | Jan 18, 2024

ಅಂಡಮಾನ್

ಅಂಡಮಾನ್ ದ್ವೀಪದ ಸುಂದರವಾದ ಹವಳದ ಬಂಡೆಗಳ ಕಡಲತೀರಗಳು ನೋಡುಗರ ಕಣ್ಣುಗಳಿಗೆ ಸ್ವರ್ಗದಂತೆ ಭಾಸವಾಗುತ್ತದೆ.

Published by: Zee Kannada News Desk | Jan 18, 2024

ಹ್ಯಾನ್ಸಾಕ್ ದ್ವೀಪ

ಹ್ಯಾನ್ಸಾಕ್ ದ್ವೀಪವು ಸ್ಪಟಿಕ ಸ್ಪಷ್ಟ ನೀರು ಮತ್ತು ಶಾಂತವಾದ ಬಿಳಿ ಮರಳಿನ ಕಡಲತೀರಗಳನ್ನು ಹೊಂದಿದೆ

Published by: Zee Kannada News Desk | Jan 18, 2024

VIEW ALL

Read Next Story