ಚರ್ಮದ ಸೌಂದರ್ಯದಿಂದ ಪಾಕಶಾಲೆಯ ಆರೋಗ್ಯದವರೆಗೆ ಆಲಿವ್ ಎಣ್ಣೆಯ ಗುಣ..!

Zee Kannada News Desk
Jan 18,2024

ಕೊಲೆಸ್ಟ್ರಾಲ್

ರಕ್ತದಲ್ಲಿನ ಕೊಲೆಸ್ಟ್ರಾಲ್ ಅನ್ನು ಕಡಿಮೆ ಮಾಡಲು ನೀವು ಪ್ರತಿದಿನ 1-2 ಚಮಚ ಆಲಿವ್‌ ಎಣ್ಣೆಯನ್ನು ಸೇರಿಸಬಹುದು

ಸಂಧಿವಾತ

ಆಲಿವ್ ಎಣ್ಣೆಯನ್ನು ಆಹಾರದಲ್ಲಿ ಬಳಸುವುದರಿಂದ ಸಂಧಿವಾತ ಮತ್ತು ಹೃದಯ ಸಂಬಂಧಿ ಕಾಯಿಲೆಗಳಿಂದ ರಕ್ಷಿಸುತ್ತದೆ

ಕ್ಯಾಲ್ಸಿಯಂ

ಮೂಳೆ ಬೆಳವಣಿಗೆಗೆ ಕ್ಯಾಲ್ಸಿಯಂ ಅತ್ಯಗತ್ಯ ಮತ್ತು ಮೂಳೆ ಸಂಬಂಧಿತ ಕಾಯಿಲೆಗಳಿಂದ ರಕ್ಷಿಸುತ್ತದೆ

ಸಕ್ಕರೆ ಮಟ್ಟವನ್ನು ನಿಯಂತ್ರಣ

ಆಹಾರದಲ್ಲಿ ಆಲಿವ್‌ ಎಣ್ಣೆಯನ್ನು ಸೇರಿಸುವುದರಿಂದ ಇನ್ಸುಲಿನ್ ಸ್ರವಿಸಲು ಮತ್ತು ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ನಿಯಂತ್ರಣದಲ್ಲಿಡಲು ಸಹಾಯ ಮಾಡುತ್ತದೆ

ಮೊಡವೆ ಕಲೆ

ಆಲಿವ್ ಎಣ್ಣೆಯನ್ನು ನಿಯಮಿತವಾಗಿ ಬಳಸುವುದರಿಂದ ಮೊಡವೆ ಕಲೆಗಳನ್ನು ತೆಗೆದುಹಾಕಬಹುದು ಮತ್ತು ಚರ್ಮವು ನಯವಾದ ಮತ್ತು ಹೊಳೆಯುವಂತೆ ಮಾಡುತ್ತದೆ.

VIEW ALL

Read Next Story