ಬೆಂಗಳೂರಿನ ಬನ್ನೇರುಘಟ್ಟ ಜೈವಿಕ ಉದ್ಯಾನವನದಲ್ಲಿ ಆನೆ ಮರಿ ಜನನ

Yashaswini V
Jul 08,2024

ಆನೆ ಮರಿ ಜನನ

ಬನ್ನೇರುಘಟ್ಟ ಜೈವಿಕ ಉದ್ಯಾನವನದಲ್ಲಿ ಒಂಬತ್ತು ವರ್ಷದ ರೀಟಾ ಎಂಬ ಹೆಣ್ಣಾನೆ ಮರಿಗೆ ಜನ್ಮ ನೀಡಿದೆ. ಸದ್ಯ, ಸಫಾರಿಯ ಸೀಗೆಕಟ್ಟೆಯಲ್ಲಿ ಈ ಮರಿಯಾನೆ ಪ್ರವಾಸಿಗರ ಕಣ್ಮನ ಸೆಳೆಯುತ್ತಿದೆ.

ಗಂಡು ಮರಿಯಾನೆ

ಇದೇ ಮೊದಲ ಬಾರಿಗೆ ಮರಿಯೊಂದಕ್ಕೆ ಜನ್ಮ ನೀಡಿರುವ ರೀಟಾ ಗಂಡು ಮರಿಯಾನೆಗೆ ಜನ್ಮ ನೀಡಿದೆ.

ಪಶುವೈದ್ಯರ ಆರೈಕೆ

ಪಶುವೈದ್ಯರ ಮತ್ತು ಸಿಬ್ಬಂದಿಗಳು ಆರೈಕೆಯಲ್ಲಿ ಆರೋಗ್ಯವಾಗಿರುವ ತಾಯಿ ಹಾಗೂ ಮರಿಯಾನೆ

ಆನೆಗಳ ಸಂಖ್ಯೆ ಏರಿಕೆ

ಮರಿಯಾನೆ ಜನನದಿಂದ ಬನ್ನೇರುಘಟ್ಟ ಜೈವಿಕ ಉದ್ಯಾನವನದಲ್ಲಿ ಆನೆಗಳ ಸಂಖ್ಯೆ ಏರಿಕೆಯಾಗಿದ್ದು, ಸದ್ಯ 27ಕ್ಕೇರಿದ ಆನೆಗಳ ಸಂಖ್ಯೆ.

27ಕ್ಕೇರಿದ ಆನೆಗಳ ಸಂಖ್ಯೆ

ಸದ್ಯ ಪ್ರವಾಸಿ ತಾಣ ಬನ್ನೇರುಘಟ್ಟದಲ್ಲಿರುವ 27 ಆನೆಗಳ ಪೈಕಿ 12 ಗಂಡು ಮತ್ತು 15 ಹೆಣ್ಣಾನೆಗಳಿವೆ

ಮರಿಯಾನೆ

ಮರಿಯಾನೆಯನ್ನ ಪ್ರೀತಿಯಿಂದ ಹಾಗೂ ರಕ್ಷಣಾತ್ಮಕವಾಗಿ ನೋಡಿಕೊಳ್ಳುತ್ತಿರುವ ಇತರೆ ಆನೆಗಳು.

ಮರಿಯಾನೆ ಸ್ವಚ್ಛಂದ ಓಡಾಟ

ಆನೆಗಳ ಹಿಂಡಿನ ಜೊತೆಗೆ ಸ್ವಚ್ಛಂದ ಓಡಾಟ ನಡೆಸುತ್ತಿರುವ ಪುಟಾಣಿ ಮರಿಯಾನೆ ಪುಟ್ಟ ಪುಟ್ಟ ಹೆಜ್ಜೆಗಳನ್ನಿಡುತ್ತಾ, ತನ್ನ ಮುದ್ದಾದ ಸೊಂಡಲಿನಿಂದ ಎಲ್ಲರನ್ನು ಆಕರ್ಷಿಸುತ್ತಿದೆ.

VIEW ALL

Read Next Story