16 ಅಡಿ ಎತ್ತರದಿಂದ ಜಿಗಿದ ನಟಿ ಅಂಜಲಿ..! ಈ ನಿರ್ಧಾರ ತೆಗೆದುಕೊಂಡಿದ್ದು ಏಕೆ..?

Published by: Zee Kannada News Desk | Jul 08, 2024

ಗ್ಯಾಂಗ್ಸ್‌ ಆಪ್‌ ಗೋದಾವರಿ ಸಿನಿಮಾ ಮೂಲಕ ಸದ್ದು ಮಾಡುತ್ತಿರುವ ನಟಿ ಅಂಜಲಿ ಮತ್ತೊಂದು ಸುದ್ದಿಯೊಂದಿಗೆ ಇದೀಗ ಸದ್ದು ಮಾಡುತ್ತಿದ್ದಾರೆ.

Published by: Zee Kannada News Desk | Jul 08, 2024

ನಟಿ ಅಂಜಲಿ

ಒಟಿಟಿ ಹಾಗೂ ವೆಬ್‌ ಸೀರೀಸ್‌ಗಳಲ್ಲಿ ಸದ್ಯ ನಟಿ ಅಂಜಲಿ ಬ್ಯುಸಿಯಾಗಿದ್ದಾರೆ.

Published by: Zee Kannada News Desk | Jul 08, 2024

ಟಾಲಿವುಡ್‌

ಕಾಲಿವುಡ್‌ ಅಷ್ಟೆ ಅಲ್ಲದೆ ಟಾಲಿವುಡ್‌ನಲ್ಲೂ ನಟಿ ಹೊಸ ಹೊಸ ಮೈಲುಗಲ್ಲುಗಳನ್ನು ದಾಟುತ್ತಿದ್ದಾರೆ.

Published by: Zee Kannada News Desk | Jul 08, 2024

ಆಫ್‌ ಸೆಂಚುರಿ

ನಟಿ ಅಂಜಲಿ ಇದೀಗ ಸಿನಿಮಾ ಕೆರಿಯರ್‌ನಲ್ಲಿ ಆಫ್‌ ಸೆಂಚುರಿ ಹೊರೆದಿದ್ದಾರೆ. 50 ಸಿನಿಮಾಗಳನ್ನು ನಟಿ ಇದೀಗ ಕಂಪ್ಲೀಟ್‌ ಮಾಡಿದ್ದಾರೆ.

Published by: Zee Kannada News Desk | Jul 08, 2024

ಶೂಟಿಂಗ್‌

ಸದ್ಯ ಲೇಡಿ ಓರಿಯೆಂಟೆಂಡ್‌ ಸಿನಿಮಾ ಒಂದರಲ್ಲಿ ಅಂಜಲಿ ನಟಿಸುತ್ತಿದ್ದು, ನಟಿ ಕೂಡ ಸಿನಿಮಾದ ಶೂಟಿಂಗ್‌ನಲ್ಲಿ ಭಾಗಿಯಾಗಿದ್ದಾರೆ.

Published by: Zee Kannada News Desk | Jul 08, 2024

16 ಅಡಿ

ಈ ಸಿನಿಮಾದ ದೃಷ್ಯ ಒಂದಕ್ಕಾಗಿ ನಟಿ ಅಂಜಲಿ 16 ಅಡಿ ಎತ್ತರದಿಂದ ಜಿಗಿಯುವ ಸಾಹಸಕ್ಕೆ ಕೈ ಹಾಕಿದ್ದಾರೆ.

Published by: Zee Kannada News Desk | Jul 08, 2024

ಬೆಚ್ಚಿ ಬಿದ್ದ ಫ್ಯಾನ್ಸ್‌

ಈ ಕುರಿತು ಚಿತ್ರತಂಡವೇ ಮಾಹಿತಿ ಹಂಚಿಕೊಂಡಿದ್ದು, ವಿಷಯ ಕೇಳಿ ನೆಟ್ಟಿಗರು ಅಚ್ಚರಿ ವ್ಯಕ್ತ ಪಡಿಸಿದ್ದಾರೆ.

Published by: Zee Kannada News Desk | Jul 08, 2024

VIEW ALL

Read Next Story