ವೀಳ್ಯದೆಲೆ ನೀರು

ವೀಳ್ಯದೆಲೆ ಇದರಲ್ಲಿ ನೆನೆಸಿಟ್ಟು ಕುಡಿದರೆ ಕೂದಲು ಗಾಢ ಕಪ್ಪಾಗಿ ಸೊಂಟ ದಾಟಿ ಬೆಳೆಯುತ್ತೆ !

Chetana Devarmani
Aug 26,2024

ವೀಳ್ಯದೆಲೆ ನೀರು

ವೀಳ್ಯದೆಲೆ ಹಲವು ಆರೋಗ್ಯ ಪ್ರಯೋಜನಗಳನ್ನು ಹೊಂದಿದೆ. ಇದು ಕೂದಲಿನ ಆರೈಕೆಗೂ ಉಪಯುಕ್ತವಾಗಿದೆ.

ವೀಳ್ಯದೆಲೆ ನೀರು

ಊಟದ ನಂತರ ವೀಳ್ಯದೆಲೆ ತಿಂದರೆ ಜೀರ್ಣಕ್ರಿಯೆಗೆ ಮಾತ್ರವಲ್ಲದೆ ವಿವಿಧ ರೋಗಗಳನ್ನು ತಡೆಯಲು ಸಹಕಾರಿಯಾಗಿದೆ.

ವೀಳ್ಯದೆಲೆ ನೀರು

ವೀಳ್ಯದೆಲೆ ನೀರು ಹಲವಾರು ರೋಗಗಳಿಗೆ ರಾಮಬಾಣ. ವೀಳ್ಯದೆಲೆಯ ರಸವು ಹಲವಾರು ಸಮಸ್ಯೆಗಳನ್ನು ನಿವಾರಿಸುತ್ತದೆ.

ವೀಳ್ಯದೆಲೆ ನೀರು

ವೀಳ್ಯದೆಲೆಯನ್ನು ನೀರಿನಲ್ಲಿ ಕುದಿಸಿದರೆ ತಲೆನೋವು ವಾಸಿಯಾಗುತ್ತದೆ. ಮೈಗ್ರೇನ್‌ಸಹ ಗುಣವಾಗುತ್ತದೆ.

ವೀಳ್ಯದೆಲೆ ನೀರು

ವೀಳ್ಯದೆಲೆಯ ನೀರು ಉಸಿರಾಟದ ತೊಂದರೆಗಳನ್ನು ನಿವಾರಿಸುತ್ತದೆ. ಇದು ಕೆಮ್ಮು ಮತ್ತು ನೆಗಡಿಗೆ ಉತ್ತಮ ಪರಿಹಾರವಾಗಿದೆ.

ವೀಳ್ಯದೆಲೆ ನೀರು

ಶ್ವಾಸಕೋಶದಲ್ಲಿ ಸಂಗ್ರಹವಾಗಿರುವ ಲೋಳೆಯನ್ನು ಹೊರಹಾಕುತ್ತದೆ. ಅಸ್ತಮಾದಿಂದ ಬಳಲುತ್ತಿರುವವರು ಸಹ ವೀಳ್ಯದೆಲೆಯ ರಸವನ್ನು ಕುಡಿಯಬಹುದು

ವೀಳ್ಯದೆಲೆ ನೀರು

ವೀಳ್ಯದೆಲೆ ನೀರನ್ನು ಕುಡಿಯುವುದರಿಂದ ಬಾಯಿಯ ದುರ್ವಾಸನೆ ಕಡಿಮೆಯಾಗುತ್ತದೆ. ವೀಳ್ಯದೆಲೆ ನೀರು ಕೀಲು ನೋವಿನಿಂದ ಪರಿಹಾರ ನೀಡುತ್ತದೆ.

ವೀಳ್ಯದೆಲೆ ನೀರು

ವೀಳ್ಯದೆಲೆಯನ್ನು ನೀರಿನಲ್ಲಿ ನೆನೆಸಿಟ್ಟು ಬೆಳಗ್ಗೆ ಅದನ್ನು ಕುದಿಸಿ ಕುಡಿದರೆ ಬಿಳಿ ಕೂದಲು ಕ್ರಮೇಣ ಕಪ್ಪಾಗುವುದು. ಕೂದಲು ಉದುರುವುದು ನಿಂತು ಉದ್ದವಾಗಿ ಬೆಳೆಯುತ್ತವೆ.

ವೀಳ್ಯದೆಲೆ ನೀರು

ಸೂಚನೆ: ಈ ಲೇಖನವು ಮನೆಮದ್ದುಗಳು ಮತ್ತು ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ. ಜೀ ಕನ್ನಡ ನ್ಯೂಸ್‌ ಇದನ್ನು ಖಚಿತಪಡಿಸುವುದಿಲ್ಲ. ಮೊದಲು ವೈದ್ಯಕೀಯ ಸಲಹೆಯನ್ನು ತಪ್ಪದೇ ತೆಗೆದುಕೊಳ್ಳಿ.

VIEW ALL

Read Next Story