ರಸ್ತೆ ಬದಿಯಲ್ಲೇ ಸಿಗುವ ಈ ತರಕಾರಿ ರಸ ಹಚ್ಚಿದ್ರೆ ಸಾಕು ಬೋಳು ತಲೆಯಲ್ಲೂ ಕೂದಲು ಬರುತ್ತೆ!

Savita M B
Oct 26,2024


ಬದನೆಕಾಯಿ ತಿನ್ನಲು ಇಷ್ಟಪಡುವವರು "ಅಯ್ಯೋ, ಇದಕ್ಕಿಂತ ಉತ್ತಮವಾದ ಕರಿ ಬೇರೊಂದಿಲ್ಲ" ಎಂದು ಹೇಳುತ್ತಾರೆ.


ಇಷ್ಟವಿಲ್ಲದವರು ಆ ಕರಿಯನ್ನು ಕಂಡರೆ ಮುಖ ಗಂಟಿಕ್ಕುತ್ತಾರೆ. ಆದರೆ ಈ ಬದನೆಯಲ್ಲಿ ಹಲವು ವಿಧಗಳಿವೆ.. ಅದರಲ್ಲಿ ಈ ಮುಳ್ಳುಬದನೆಯೂ ಒಂದು.


ಮುಳ್ಳು ಬದನೆ ಸಸ್ಯವು ನಾವು ಹೊಲಗಳಲ್ಲಿ, ತ್ಯಾಜ್ಯ ಭೂಮಿಯಲ್ಲಿ ಮತ್ತು ರಸ್ತೆಬದಿಯಲ್ಲಿ ನೋಡುವ ಸಸ್ಯಗಳಲ್ಲಿ ಒಂದಾಗಿದೆ.


ಇದು ಅನೇಕ ಔಷಧೀಯ ಗುಣಗಳನ್ನು ಹೊಂದಿದೆ. ಹಾಗಾದ್ರೆ ಇದು ಕೂದಲು ಬೆಳೆಯಲು ಹೇಗೆ ಸಹಾಯ ಮಾಡುತ್ತದೆ ಎಂದು ಇಲ್ಲಿ ತಿಳಿಯೋಣ..


ಲಕ್ಷಾಂತರ ಪುರುಷರನ್ನು ಕಾಡುತ್ತಿರುವ ಸಮಸ್ಯೆಯೆಂದರೆ ಕೂದಲು ಉದುರುವಿಕೆ ಮತ್ತು ಬೋಳು.


ಕೂದಲು ಉದುರುವುದನ್ನು ತಡೆಯಲು ಅನೇಕ ಜನರು ವಿವಿಧ ರೀತಿಯ ಎಣ್ಣೆ, ಶ್ಯಾಂಪೂಗಳು ಮತ್ತು ಕೆಲವರು ಔಷಧಿಯನ್ನು ಬಳಸುತ್ತಾರೆ.


ಈ ಮುಳ್ಳು ಬದನೆ ಗಿಡದ ಎಲೆಗಳನ್ನು ಮುಳ್ಳುಗಳೊಂದಿಗೆ ಪುಡಿಮಾಡಿ ರಸ ತೆಗೆದು ಅದಕ್ಕೆ ಜೇನುತುಪ್ಪ ಸೇರಿಸಿ ಚರ್ಮಕ್ಕೆ ಹಚ್ಚಿದರೆ ಆ ಭಾಗದಲ್ಲಿ ಕೂದಲು ಮತ್ತೆ ಬರುತ್ತದೆ.


ಇದು ಕೂದಲು ಉದುರುವಿಕೆಯ ಸಮಸ್ಯೆಯನ್ನು ಕಡಿಮೆಮಾಡುವುದಲ್ಲದೇ, ತಲೆಹೊಟ್ಟು ಮತ್ತು ಹೇಣಿನ ಕಡಿತದಂತಹ ಸಮಸ್ಯೆಗಳಿಗೆ ಪರಿಹಾರವಾಗಿದೆ..

VIEW ALL

Read Next Story