ಅಪಾಯದ ಮಟ್ಟ ಮೀರಿ ಹರಿದ ಕಾವೇರಿ ನದಿ: ಮೈದುಂಬಿಕೊಂಡ ಗಗನಚುಕ್ಕಿ ಜಲಪಾತ....

Yashaswini V
Aug 01,2024

ಕಾವೇರಿ ನದಿ

ರಾಜ್ಯದಲ್ಲಿ ಉತ್ತಮ ಮಳೆಯಾಗುತ್ತಿದ್ದು ಕರುನಾಡಿನ ಜೀವನದಿ ಕಾವೇರಿ ಆಪಾದ ಮಟ್ಟ ಮೀರಿ ಹರಿಯುತ್ತಿದೆ.

ಗಗನಚುಕ್ಕಿ ಜಲಪಾತ

ಕಾವೇರಿ ಕಬಿನಿ ಪ್ರವಾಹದ ನೀರಿಗೆ ಮೈದುಂಬಿಕೊಂಡ ಗಗನಚುಕ್ಕಿ ಜಲಪಾತ....

ಮಂಡ್ಯ ಜಿಲ್ಲೆ

ಮಂಡ್ಯ ಜಿಲ್ಲೆ ಮಳವಳ್ಳಿ ತಾಲೂಕಿನಲ್ಲಿರುವ ಗಗನಚುಕ್ಕಿ ಜಲಪಾತ....

ಭೋರ್ಗೆರೆದು ಧುಮ್ಮುಕ್ಕುತ್ತಿರುವ ಕಾವೇರಿ

3 ಲಕ್ಷ ಕ್ಯೂಸೆಕ್ ‌ ನ ಭಾರೀ ಪ್ರಮಾಣದ ನೀರಿನಿಂದ ಭೋರ್ಗೆರೆದು ಧುಮ್ಮುಕ್ಕುತ್ತಿರುವ ಕಾವೇರಿ ನದಿ...

ಜೀವನದಿ ಕಾವೇರಿ

ಹಾಲ್ನೋರೆಯಂತೆ ಜಲಪಾತದಿಂದ ಧುಮುಕಿ ಭೋರ್ಗರೆದು ಮುನ್ನುಗುತ್ತಿರೋ ಜೀವನದಿ ಕಾವೇರಿ.....

ಪ್ರಕೃತಿ ಜಲ ವೈಭವ

ಭಾರೀ ಪ್ರಮಾಣದ ನೀರಿನಿಂದ ಗಗನಚುಕ್ಕಿಯಲ್ಲಿ ಸೃಷ್ಟಿಯಾದ ಪ್ರಕೃತಿ ಜಲ ವೈಭವ.....

ಪ್ರವಾಸಿಗರ ದಂಡು

ಪ್ರಕೃತಿಯ ಮಡಿಲಿನಲ್ಲಿ ಭೋರ್ಗರೆಯುತ್ತಿರುವ ಜಲ ವೈಭವವನ್ನು ಕಣ್ತುಂಬಿಕೊಳ್ಳಲು ಪ್ರವಾಸಿಗರು ಇಲ್ಲಿಗೆ ಭೇಟಿ ನೀಡುತ್ತಿದ್ದಾರೆ.

VIEW ALL

Read Next Story