ಸ್ವಂತವಾಗಿ ಬಟ್ಟೆ ಬ್ರಾಂಡ್ ಹೊಂದಿರುವ ಟಾಪ್ ನಟರು ಇವರೇ ನೋಡಿ
2017ರಲ್ಲಿ ಸೋನಮ್ ಕಪೂರ್ ಹಾಗೂ ರಿಯಾ ಕಪೂರ್ ಜಂಟಿಯಾಗಿ ರೀಸನ್ ಎಂಬ ಬ್ರಾಂಡ್ ಅನ್ನು ಪ್ರಾರಂಭಿಸಿದರು.
2007 ರಲ್ಲಿ ಸಲ್ಮಾನ್ ಖಾನ್ ಬೀಯಿಂಗ್ ಹ್ಯೂಮನ್ ಎಂಬ ಬಟ್ಟೆಯ ಬ್ರಾಂಡ್ ಅನ್ನು ಪ್ರಾರಂಭಿಸಿದರು.
ಹೌಸ್ ಆಫ್ ಪಟೌಡಿಯನ್ ಎಂಬ ಉಡುಪಿನ ಬ್ರಾಂಡ್ ಅನ್ನು ಅಐಫ್ ಅಲಿ ಖಾನ್ 2018 ರಲ್ಲಿ ಪ್ರಾರಂಭಿಸಿದರು.
"ಎಡ್-ಎ-ಮಮ್ಮಾ" ಎಂಬ ಉಡುಪಿನ ಬ್ರಾಂಡ್ ಅನ್ನು ಆಲಿಯಾ 2021 ರಲ್ಲಿ ಪ್ರಾರಂಭಿಸಿದರು.
2017ರಲ್ಲಿ ಅನುಷ್ಕಾ ಶರ್ಮಾ ಅಥ್ಲೀಷರ್ ಎಂಬ ಕ್ಲೋದಿಂಗ್ ಬ್ರಾಂಡ್ ಸ್ಟಾರ್ಟ್ ಮಾಡಿದರು.
2013ರಲ್ಲಿ ಹೃತಿಕ್ ರೋಶನ್ ಎಹ್. ಆರ್. ಎಕ್ಸ್ ಎಂಬ ಕ್ಲೋದಿಂಗ್ ಬ್ರಾಂಡ್ ಪ್ರಾರಂಭಿಸಿದರು.
2016ರಲ್ಲಿ ಶಾಹಿದ್ ಕಪೂರ್ ಸ್ಕಲ್ಟ್ ಎಂಬ ಉಡುಪಿನ ಬ್ರಾಂಡ್ ಶುರು ಮಾಡಿದರು.
ದೀಪಿಕಾ ಪಡುಕೋಣೆ 2022 ರಲ್ಲಿ 82 E ಎಂಬ ಫ್ಯಾಷನ್ ಬ್ರಾಂಡ್ ಪ್ರಾರಂಭಿಸಿದರು.