ಮೊಸರಿಗೆ ಈ ಪುಡಿ ಬೆರೆಸಿ ಕೂದಲಿಗೆ ಹಚ್ಚಿದರೆ ಮೊಣಕಾಲುದ್ದ ಬೆಳೆಯುವುದು ಕೂದಲು !

ಕೂದಲ ಆರೋಗ್ಯ

ಇತ್ತೀಚಿನ ದಿನಗಳಲ್ಲಿ ಯಾರಲ್ಲಿ ಕೇಳಿದರೂ ಕೂದಲಿನದ್ದೇ ಸಮಸ್ಯೆ, ಕೂದಲು ಉದುರುವುದು, ಕೂದಲು ಡ್ರೈ ಆಗುವುದು, ಕೂದಲು ಬಿಳಿಯಾಗುವುದು ಹೀಗೆ ಒಂದಲ್ಲ ಒಂದು ಸಮಸ್ಯೆ.

ಮೊಸರು

ಮೊಸರಿನಲ್ಲಿ ಪ್ರೋಟೀನ್, ವಿಟಮಿನ್ ಬಿ 5, ವಿಟಮಿನ್ ಡಿ ಮತ್ತು ಪ್ರೊ ಬಯೋಟಿಕ್ ನಂಥಹ ಪೋಷಕ ತತ್ವಗಳನ್ನು ಒಳಗೊಂಡಿದೆ. ಇದು ಕೂದಲಿಗೆ ಅಗತ್ಯ ಪೋಷಣೆಯನ್ನು ನೀಡುತ್ತದೆ.

ಮೊಸರು, ಮುಲ್ತಾನಿಮಿಟ್ಟಿ

ಮೊಸರಿನಲ್ಲಿ ಮುಲ್ತಾನಿಮಿಟ್ಟಿ ಬೆರೆಸಿ ಕೂದಲಿಗೆ ಹಚ್ಚಿದರೆ ನೆತ್ತಿಯ ಆರೋಗ್ಯ ಸುಧಾರಿಸುತ್ತದೆ.

ಶುಷ್ಕ ಕೂದಲು

ಶುಷ್ಕ ಕೂದಲಿನಿಂದ ಸಮಸ್ಯೆ ಎದುರಿಸುತ್ತಿದ್ದರೆ ಮೊಸರಿಗೆ ಮುಲ್ತಾನಿಮಿಟ್ಟಿ ಬೆರೆಸಿ ಕೂದಲಿಗೆ ಹಚ್ಚಬೇಕು.

ಕೂದಲು ಸ್ವಚ್ಚವಾಗುವುದು

ಮೊಸರಿನಲ್ಲಿ ಮುಲ್ತಾನಿಮಿಟ್ಟಿ ಬೆರೆಸಿ ಕೂದಲಿಗೆ ಹಚ್ಚಿದರೆ ಕೂದಲಿನ ಕೊಳೆ ಸಂಪೂರ್ಣವಾಗಿ ಹೋಗುತ್ತದೆ. ಕೂದಲು ಸ್ವಚ್ಚವಾಗುವುದು.

ಹೇರ್ ಪ್ಯಾಕ್

ಬೌಲ್ ನಲ್ಲಿ ೨ ಚಮಚ ಮುಲ್ತಾನಿ ಮಿಟ್ಟಿಗೆ ೩ ಚಮಚ ಮೊಸರು ಬೆರೆಸಿ ಮಿಶ್ರಣ ಮಾಡಿಕೊಳ್ಳಿ.

ಹೀಗೆ ತಯಾರಿಸಿಕೊಳ್ಳಿ

ಈ ಹೇರ್ ಮಾಸ್ಕ್ ಅನ್ನು ಕೂದಲಿಗೆ ಹಚ್ಚಿ ೨೦ ನಿಮಿಷಗಳವರೆಗೆ ಕೂದಲಿನಲ್ಲಿ ಹಾಗೆಯೇ ಬಿಡಿ. ನಂತರ ಕೂದಲನ್ನು ಚೆನ್ನಾಗಿ ತೊಳೆಯಿರಿ.

ಸೂಚನೆ: ಈ ಲೇಖನವು ಮನೆಮದ್ದುಗಳು ಮತ್ತು ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ.ಅಳವಡಿಸಿಕೊಳ್ಳುವ ಮೊದಲು ವೈದ್ಯಕೀಯ ಸಲಹೆ ತೆಗೆದುಕೊಳ್ಳಿ. zee kannada news ಇದನ್ನು ಖಚಿತಪಡಿಸುವುದಿಲ್ಲ.

VIEW ALL

Read Next Story