ಮುಖಕ್ಕೆ ತುಪ್ಪವನ್ನು ಹಚ್ಚುವುದರಿಂದಾಗುವ ಪ್ರಯೋಜನಗಳೇನು ಗೊತ್ತಾ?

Published by: Savita M B | May 25, 2024

ತುಪ್ಪವನ್ನು ಅನೇಕ ಭಕ್ಷ್ಯಗಳನ್ನು ತಯಾರಿಸಲು ಬಳಸಲಾಗುತ್ತದೆ.

Published by: Savita M B | May 25, 2024

ಆದರೆ ತುಪ್ಪ ಸೇವನೆಯಿಂದ ತೂಕ ಹೆಚ್ಚುತ್ತದೆ ಎಂದು ಕೆಲವರು ಭಾವಿಸುತ್ತಾರೆ..

Published by: Savita M B | May 25, 2024

ಆದರೆ ನಿಯಮಿತ ಸೇವನೆ ಯಾವುದೇ ಅಡ್ಡಪರಿಣಾಮಗಳನ್ನು ಉಂಟುಮಾಡುವುದಿಲ್ಲ..

Published by: Savita M B | May 25, 2024

ತುಪ್ಪವು ತ್ವಚೆಗೆ ಹಲವಾರು ರೀತಿಯಲ್ಲಿ ಪ್ರಯೋಜನವನ್ನು ನೀಡುತ್ತದೆ ಎಂದು ನಿಮಗೆ ತಿಳಿದಿದೆಯೇ?

Published by: Savita M B | May 25, 2024

ಚರ್ಮವು ಶುಷ್ಕ ಮತ್ತು ನಿರ್ಜೀವವಾಗಿದ್ದರೆ ನೀವು ತುಪ್ಪವನ್ನು ಹಚ್ಚಿಕೊಳ್ಳುವುದರಿಂದ ಸರಿಯಾಗುತ್ತದೆ.

Published by: Savita M B | May 25, 2024

ಸ್ವಲ್ಪ ತುಪ್ಪದಿಂದ ಮುಖ ಮತ್ತು ಕುತ್ತಿಗೆಗೆ ಮಸಾಜ್ ಮಾಡುವುದರಿಂದ ಚರ್ಮ ಮೃದುವಾಗುತ್ತದೆ.

Published by: Savita M B | May 25, 2024

ತುಪ್ಪದಲ್ಲಿ ವಿಟಮಿನ್ ಇ, ಎ, ಕೆ ಮುಂತಾದ ಹಲವು ಪೋಷಕಾಂಶಗಳಿದ್ದು, ಚರ್ಮವನ್ನು ಆರೋಗ್ಯವಾಗಿಡುತ್ತದೆ.

Published by: Savita M B | May 25, 2024

VIEW ALL

Read Next Story