ಕೂದಲಿನ ಸರ್ವ ಸಮಸ್ಯೆಗೂ ಇದೇ ಪರಿಹಾರ

Ranjitha R K
Nov 28,2024

ಕೂದಲಿಗೆ ಮನೆ ಮದ್ದು

ಸಾಮಾನ್ಯವಾಗಿ ಕೂದಲಿನ ಸಮಸ್ಯೆಗೆ ಮನೆ ಮದ್ದುಗಳನ್ನು ಬಳಸುವುದೇ ಹೆಚ್ಚು.

ಸಾಸಿವೆ ಎಣ್ಣೆ

ಕೂದಲಿನ ಆರೋಗ್ಯ ಕಾಪಾಡುವ ಮನೆ ಮದ್ದಿನಲ್ಲಿ ಸಾಸಿವೆ ಎಣ್ಣೆ ಬಹಳ ಮುಖ್ಯವಾದುದು. ಸಾಸಿವೆ ಎಣ್ಣೆಯಲ್ಲಿ ಹಲವಾರು ಔಷಧೀಯ ಗುಣಗಳಿದ್ದು ಇದು ಆರೋಗ್ಯ ಸಂಬಂಧಿ ಸಮಸ್ಯೆಗಳನ್ನು ನಿವಾರಿಸುತ್ತದೆ.

ಮೆಂತ್ಯೆ ಕಾಳು

ಸಾಸಿವೆ ಎಣ್ಣೆಯೊಂದಿಗೆ ಮೆಂತ್ಯೆ ಕಾಳುಗಳನ್ನು ಬೆರೆಸಿದರೆ,ಅದರ ಗುಣ ದುಪ್ಪಟ್ಟಾಗುವುದು.

ಸೋಂಕಿಗೆ ಪರಿಹಾರ

ಮೆಂತ್ಯೆಯು ಶುದ್ಧೀಕರಣ ಗುಣಗಳನ್ನು ಹೊಂದಿದೆ. ಇದು ಕೂದಲನ್ನು ಆಳವಾಗಿ ಸ್ವಚ್ಛಗೊಳಿಸಬಹುದು.

ತಲೆಹೊಟ್ಟು ನಿವಾರಣೆ

ಈ ಎಣ್ಣೆಯನ್ನು ಕೂದಲಿಗೆ ಕೆಲವು ವಾರಗಳ ಕಾಲ ಹಚ್ಚಿಕೊಂಡರೆ ತಲೆಹೊಟ್ಟು ನಿವಾರಣೆಯಾಗುತ್ತದೆ.

ತಲೆಹೊಟ್ಟು ನಿವಾರಣೆ

ಇದು ಬ್ಯಾಕ್ಟೀರಿಯಾ ವಿರೋಧಿ ಗುಣಗಳನ್ನು ಹೊಂದಿದೆ. ಇದು ಕೂದಲಿನ ಸೋಂಕನ್ನು ಕಡಿಮೆ ಮಾಡುವ ಮೂಲಕ ತಲೆಹೊಟ್ಟುಗಳಿಂದ ನಿಮ್ಮನ್ನು ರಕ್ಷಿಸುತ್ತದೆ.

ಕೂದಲು ಉದುರುವಿಕೆಯಿಂದ ಮುಕ್ತಿ :

ಮೆಂತ್ಯೆ ಕೂದಲನ್ನು ಬಲಪಡಿಸುವ ಗುಣವನ್ನು ಹೊಂದಿದೆ.ಅದನ್ನು ಕೂದಲಿಗೆ ಹಚ್ಚಿದರೆ ಕೂದಲು ಬೇರಿನಿಂದಲೇ ಗಟ್ಟಿಯಾಗುತ್ತದೆ.


ಸೂಚನೆ :ಇಲ್ಲಿ ನೀಡಲಾದಲೇಖನವು ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ. ZEE NEWS ಅದನ್ನು ಖಚಿತಪಡಿಸುವುದಿಲ್ಲ.

VIEW ALL

Read Next Story