ಇಂದಿನಿಂದ ಲಾಲ್‌ಬಾಗ್‌ನಲ್ಲಿ ಪ್ಲವರ್ ಶೋ ಆರಂಭ

ಸ್ವಾತಂತ್ರ್ಯ ದಿನಾಚರಣೆಯ ಅಂಗವಾಗಿ ಫ್ಲವರ್ ಶೋ

ಇಂದಿನಿಂದ 10 ದಿನ ಲಾಲ್‌ಬಾಗ್‌ನಲ್ಲಿ ಕಲರ್‌ಫುಲ್‌ ಫ್ಲವರ್ ಶೋ

ಲಾಲ್‌ಬಾಗ್‌ನಲ್ಲಿ ನಡೆಯುತ್ತಿರುವ 214ನೇ ಫಲಪುಷ್ಪ ಮೇಳ

ವಿಧಾನಸೌಧ ಹಾಗೂ ಅದರ ನಿರ್ಮಾತೃ ಕೆಂಗಲ್ ಹನುಮಂತಯ್ಯ ಅವರ ಥೀಮ್ ನಲ್ಲಿ ಮೂಡಿ ಬಂದಿರುವ ಫ್ಲವರ್ ಶೋ

ಗಾಜಿನ ಮನೆಯಲ್ಲಿ 3.5 ಲಕ್ಷ ಬಗೆಬಗೆಯ ಹೂವಿನಲ್ಲಿ ತಲೆಎತ್ತಿರುವ ವಿಧಾನಸೌಧ

ಕೇಂದ್ರ ರೈಲ್ವೆ ಸಚಿವರಾಗಿ ಐತಿಹಾಸಿಕ ಮುಂಗಡ ಪತ್ರ ಮಂಡಿಸಿದ ಕೆಂಗಲ್ ಹನುಮಂತಯ್ಯ ಅವರ ವರ್ಟಿಕಲ್ ಗಾರ್ಡನ್ ಕಲಾಕೃತಿ

ವಿವಿಧ ಬಗೆಯ ಹೂವುಗಳ ಮಧ್ಯದಲ್ಲಿ ಮೈಸೂರು ಕೇಂದ್ರ ಕಾರಾಗೃಹ ಕೆಂಗಲ್ ಹನುಮಂತಯ್ಯ

ರಾಜ್ಯದ ಹಿರಿಮೆ ಹಿಗ್ಗಿಸಿದ ಕೆಂಗಲ್ ಹನುಮಂತಯ್ಯ ಅವರ ಬದುಕು, ಸಾಧನೆ ಹಾಗೂ ಅವರ ಕನಸುಗಳ ಬಗೆಗಿನ ಸಂಪೂರ್ಣ ಮಾಹಿತಿಯನ್ನು ಫಲಪುಷ್ಪ ಫಲಕಗಳ ಮೂಲಕ ಈ ಫ್ಲವರ್ ಶೋನಲ್ಲಿ ವಿವರಿಸಲಾಗಿದೆ

ಲಾಲ್‌ಬಾಗ್‌ ಫ್ಲವರ್ ಶೋ ಥೀಮ್, ಸಮಯ, ಪಾರ್ಕಿಂಗ್, ಶುಲ್ಕದ ಬಗ್ಗೆ ಸಂಪೂರ್ಣ ಮಾಹಿತಿಗಾಗಿ ಈ ಲಿಂಕ್ ಕ್ಲಿಕ್ ಮಾಡಿ.... http://surl.li/jtgcs

VIEW ALL

Read Next Story