ಕಿಸ್‌

Kissing Benefits: ಈ ಕಾಯಿಲೆಗಳಿಗೆ ಮುತ್ತೇ ಮದ್ದು.. ಕಿಸ್‌ ಮಾಡೋದು ಆರೋಗ್ಯಕ್ಕೆ ಒಳ್ಳೇದಂತೆ!

ಕಿಸ್‌

ಅನೇಕರು ಚುಂಬನವನ್ನು ಲೈಂಗಿಕತೆ ಮತ್ತು ಪ್ರಣಯದ ಭಾಗವಾಗಿ ನೋಡುತ್ತಾರೆ. ಆದರೆ ಚುಂಬನವು ಅನೇಕ ಆರೋಗ್ಯ ಪ್ರಯೋಜನಗಳನ್ನು ಹೊಂದಿದೆ ಎಂದು ಅನೇಕರಿಗೆ ತಿಳಿದಿಲ್ಲ.

ಕಿಸ್‌

ಕಿಸ್‌ ಮಾಡುವ ಸಮಯದಲ್ಲಿ ದೇಹದಲ್ಲಿ ಉಂಟಾಗುವ ರಾಸಾಯನಿಕ ಬದಲಾವಣೆಗಳು ಅನೇಕ ಆರೋಗ್ಯ ಪ್ರಯೋಜನಗಳನ್ನು ಹೊಂದಿವೆ ಎಂದು ತಜ್ಞರು ಹೇಳುತ್ತಾರೆ.

ಕಿಸ್‌

ರಕ್ತದೊತ್ತಡವನ್ನು ಕಡಿಮೆ ಮಾಡುವ ತಾಕತ್ತು ಮುತ್ತಿಗಿದೆ. ಮಧುಮೇಹವನ್ನು ನಿಯಂತ್ರಿಸಲು ಸಹ ಮುತ್ತು ಪರಿಣಾಮಕಾರಿಯಂತೆ.

ಕಿಸ್‌

ಕಿಸ್‌ ಮಾಡುವುದರಿಂದ ಬಿಪಿ ಕಡಿಮೆಯಾಗುತ್ತದೆ. ಚುಂಬನದ ಪ್ರಕ್ರಿಯೆಯಲ್ಲಿ, ಮಾನವ ದೇಹದಲ್ಲಿನ ರಕ್ತನಾಳಗಳು ಅಗಲವಾಗುತ್ತವೆ. ಇದರಿಂದ ರಕ್ತ ಸಂಚಾರ ಸುಲಭವಾಗುತ್ತದೆ.

ಕಿಸ್‌

ನೀವು ಚುಂಬಿಸಿದಾಗ, ಎಂಡಾರ್ಫಿನ್‌ಗಳು ದೇಹದಲ್ಲಿ ಬಿಡುಗಡೆಯಾಗುತ್ತವೆ. ಇವು ಆಯಾಸವನ್ನು ನಿವಾರಿಸಿ ಮನುಷ್ಯನಿಗೆ ರಿಲ್ಯಾಕ್ಸ್‌ ಫೀಲ್‌ ನೀಡುತ್ತವೆ.

ಕಿಸ್‌

ರಕ್ತ ಪರಿಚಲನೆ ಸರಳವಾಗುವುದರಿಂದ, ದೇಹದಲ್ಲಿನ ಸೆಳೆತ ಮತ್ತು ತಲೆನೋವಿನಂತಹ ಸಮಸ್ಯೆಗಳಿಂದಲೂ ವಿಶ್ರಾಂತಿ ಪಡೆಯಬಹುದು.

ಕಿಸ್‌

ನಿಮ್ಮ ಸಂಗಾತಿಯನ್ನು ಚುಂಬಿಸಿದಾಗ ನಿಮ್ಮ ಬಾಯಿಯಲ್ಲಿ ಲಾಲಾರಸ ಬಿಡುಗಡೆಯಾಗುತ್ತದೆ. ಇದು ಪ್ಲೇಕ್ ಅನ್ನು ತೆಗೆದುಹಾಕುತ್ತದೆ ಮತ್ತು ಹಲ್ಲು ಕೊಳೆಯುವುದನ್ನು ತಡೆಯುತ್ತದೆ.

ಕಿಸ್‌

ಕಿಸ್‌ ಮಾಡುವ ಸಮಯದಲ್ಲಿ ಹೆಚ್ಚಿದ ಹೃದಯ ಬಡಿತ ಮತ್ತು ಸ್ನಾಯುವಿನ ಚಟುವಟಿಕೆಯು ದೇಹದಲ್ಲಿ ಕೆಲವು ಕ್ಯಾಲೊರಿಗಳನ್ನು ಸುಡುತ್ತದೆ.

ಕಿಸ್‌

ಚುಂಬನದ ಸಮಯದಲ್ಲಿ ಉತ್ಪತ್ತಿಯಾಗುವ ಹಾರ್ಮೋನ್‌ನಿಂದ ಇಬ್ಬರ ನಡುವಿನ ಬಂಧವು ಗಟ್ಟಿಯಾಗುತ್ತದೆ.

VIEW ALL

Read Next Story