ಕೂದಲು ಬೆಳೆಯಬೇಕಾದರೆ ವಾರದಲ್ಲಿ ಎಷ್ಟು ದಿನ ಎಣ್ಣೆ ಹಚ್ಚಬೇಕು? ತಲೆ ಸ್ನಾನ ಮಾಡಬೇಕು?

ಎಣ್ಣೆ ಹಚ್ಚಬೇಕು

ಕೂದಲು ಬೆಳೆಯಬೇಕಾದರೆ ಕೂದಲಿಗೆ ಎಣ್ಣೆ ಹಚ್ಚಬೇಕು. ಆದರೆ ವಾರಕ್ಕೆ ಎಷ್ಟು ಬಾರಿ ಎಣ್ಣೆ ಹಚ್ಚಬೇಕು ಎನ್ನುವುದು ಕೂಡಾ ಮುಖ್ಯ.

ರಕ್ತ ಪರಿಚಲನೆ

ಕೂದಲಿಗೆ ಎಣ್ಣೆ ಹಚ್ಚುವುದರಿಂದ ನೆತ್ತಿಯಲ್ಲಿನ ರಕ್ತ ಪರಿಚಲನೆ ಸರಿಯಾಗಿ ಆಗುತ್ತದೆ. ಇದರಿಂದ ಕೂದಲಿನ ಆರೋಗ್ಯ ಉತ್ತಮವಾಗಿರುತ್ತದೆ.

ಮಾಯಿಶ್ಚರೈಸಿಂಗ್

ಕೂದಲಿಗೆ ಎಣ್ಣೆ ಹಚ್ಚುವುದರಿಂದ ಕೂದಲ ಮಾಯಿಶ್ಚರೈಸಿಂಗ್ ಮತ್ತು ಹೈಡ್ರೇಟ್ ಆಗಿ ಉಳಿಯುತ್ತದೆ.

ಎಷ್ಟು ಬರಿ ಎಣ್ಣೆ ಹಚ್ಚಬೇಕು

ಸಾಮಾನ್ಯದಿಂದ ಒಣ ಕೂದಲಿಗೆ ವಾರದಲ್ಲಿ ಒಂದರಿಂದ ಎರಡು ಬಾರಿ ಎಣ್ಣೆ ಹಚ್ಚಬೇಕು.ಹೆಚ್ಚು ಸಮಸ್ಯೆ ಇದ್ದರೆ ವಾರದಲ್ಲಿ ಎರಡರಿಂದ ಮೂರು ಬಾರಿ ಎಣ್ಣೆ ಹಚ್ಚಬೇಕು.

ಹೀಗೆ ಮಾಡಿ

ನಿಮ್ಮ ಕೂದಲು ಅತಿ ಹೆಚ್ಚು ಆಯಿಲಿ ಆಗಿದ್ದರೆ ವಾರಕ್ಕೆ ಒಂದು ಬಾರಿ ಎಣ್ಣೆ ಹಚ್ಚಿದರೆ ಸಾಕು.

ಇಷ್ಟೇ ಸಾಕು

ತಲೆಗೆ ಪ್ರತಿ ಎರಡು ಅಥವಾ ಮೂರು ದಿನಗಳಿಗೊಮ್ಮೆ ಸ್ನಾನ ಮಾಡಬೇಕು.

ಶಾಂಪೂ ನೋಡಿಕೊಳ್ಳಿ

ಕೂದಲಿಗೆ ಹೆಚ್ಚು ಸ್ಟ್ರಾಂಗ್ ಇರುವ ಶಾಂಪೂ ಬಳಸಿದರೆ ಅದು ಕೂದಲಿಗೆ ಹಾನಿ ಉಂಟು ಮಾಡುತ್ತದೆ. ಹಾಗಾಗಿ ಯಾವತ್ತೂ ಮೈಲ್ಡ್ ಶಾಂಪೂ ಬಳಸಿ.

ಗಮನಿಸಿ: ಈ ಲೇಖನವು ಮನೆಮದ್ದುಗಳು ಮತ್ತು ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ.zee kannada news ಇದನ್ನು ಖಚಿತಪಡಿಸುವುದಿಲ್ಲ.

VIEW ALL

Read Next Story