ವಾಸ್ತು ಶಾಸ್ತ್ರದ ಪ್ರಕಾರ ಮನೆಯಲ್ಲಿ ಈ ವಸ್ತುಗಳನ್ನು ಇಡುವುದರಿಂದ ಸಂಪತ್ತು ವೃದ್ದಿಯಾಗುತ್ತದೆ..!

Published by: Zee Kannada News Desk | Nov 19, 2024

ವಾಸ್ತು ಶಾಸ್ತ್ರ

ವಾಸ್ತು ಶಾಸ್ತ್ರದ ಪ್ರಕಾರ ನಮ್ಮ ಮನೆಯಲ್ಲಿ ಸುಖ ನೆಮ್ಮದಿ ನೆಲಸಬೇಕಾದರೆ ನಾವು ಕೆಲವು ವಸ್ತುಗಳನ್ನು ಮನೆಯಲ್ಲಿ ಇರಿಸಬೇಕಾಗುತ್ತದೆ.

Published by: Zee Kannada News Desk | Nov 19, 2024

ವಾಸ್ತು

ವಾಸ್ತುವನ್ನು ಪಾಲಿಸುವುದರಿಂದ ಮನೆಯಲ್ಲಿ ಸುಖ ಶಾಂತಿ ನೆಮ್ಮದಿ ನೆಲಸಿರುತ್ತದೆ. ವಾಸ್ತು ದೋಷಗಳು ಇದ್ದರೆ ನಿವಾರಣೆಯಾಗುತ್ತದೆ.

Published by: Zee Kannada News Desk | Nov 19, 2024

ಏಕಾಕ್ಷಿ ತೆಂಗಿನಕಾಯಿ

ಏಕಾಕ್ಷಿ ತೆಂಗಿನಕಾಯಿಯನ್ನು ಮನೆಯಲ್ಲಿ ಇಡುವುದರಿಂದ ತುಂಬಾ ಒಳ್ಳೆಯದು. ಇದನ್ನು ಮನೆಯಲ್ಲಿ ಇಡುವುದರಿಂದ ವಾಸ್ತು ದೋಷ ನಿವಾರಣಯಾಗುತ್ತದೆ.

Published by: Zee Kannada News Desk | Nov 19, 2024

ಕಳಸ

ಕಳಸವನ್ನು ಮನೆಯಲ್ಲಿ ಇಡುವುದರಿಂದ ಧನ ವೃದ್ದಿಯಾಗುತ್ತದೆ ಹಾಗೂ ನಿಮಗೆ ಲ್ಷ್ಮಿ ಕೃಪೆ ದೊರೆಯುತ್ತದೆ ಎಂದು ವಾಸ್ತು ಶಾಸ್ತ್ರ ಹೇಳುತ್ತದೆ.

Published by: Zee Kannada News Desk | Nov 19, 2024

ಗಣೇಶನ ಪ್ರತಿಮೆ

ಗಣೇಶನ ಪ್ರತಿಮೆಯನ್ನು ಮನೆಯಲ್ಲಿ ಇರಿಸುವುದರಿಂದ ಆರ್ಥಿಕ ಸಮಸ್ಯೆಯನ್ನು ದೂರ ಮಾಡಬಹುದು. ವಾಸ್ತು ದೋಷಗಳು ಕೂಡ ಇದರಿಂದ ನಿವಾರಣೆಯಾಗುತ್ತದೆ.

Published by: Zee Kannada News Desk | Nov 19, 2024

ಲಕ್ಷ್ಮಿ ದೇವಿ ವಿಗ್ರಹ

ವಾಸ್ತು ಶಾಸ್ತ್ರದ ಪ್ರಕಾರ ಮನೆಯಲ್ಲಿ ಲಕ್ಷ್ಮಿ ದೇವಿಯ ವಿಗ್ರಹವನ್ನು ಇರಿಸುವುದರಿಂದ ಆರ್ಥಿಕ ಮಸ್ಯೆಗಳಿಂದ ಮುಕ್ತಿ ಡೆಯಬಹುದು.

Published by: Zee Kannada News Desk | Nov 19, 2024

ಸ್ವಚ್ಚತೆ

ವಾಸ್ತು ಪ್ರಕಾರ, ಮನೆಯಲ್ಲಿ ಲಕ್ಷ್ಮಿ ದೇವಯ ಆಶಿರ್ವಾದ ಪಡೆಯಬೇಕೆಂದರೆ ಮನೆಯನ್ನು ಸದಾ ಸ್ವಚ್ಛವಾಗಿಟ್ಟುಕೊಳ್ಳಬೇಕು.

Published by: Zee Kannada News Desk | Nov 19, 2024

ಕುಬೇರ

ಕುಬೇರನನ್ನು ಮನೆಯಲ್ಲಿಟ್ಟುಕೊಳ್ಳುವುದರಿಂದ ಆರ್ಥಿಕ ಸಮಸ್ಯೆಗಳಿಂದ ಮುಕ್ತಿ ಪಡೆಯಬಹುದು.

Published by: Zee Kannada News Desk | Nov 19, 2024

ಕೊಳಲು

ವಾಸ್ತು ಪ್ರಕಾರ ಮನೆಯನ್ನು ಕೊಳಲನ್ನು ಇರಿಸುವುದರಿಂದ ಆರ್ಥಿಕ ಸಮಸ್ಯೆಗಳಿಂದ ಪರಿಹಾರ ಸಿಗುತ್ತದೆ.

Published by: Zee Kannada News Desk | Nov 19, 2024

ಶಂಖ

ಮನೆಯಲ್ಲಿ ಶಂಖವನ್ನು ಇಡುವುದರಿಂದ ನಿಮ್ಮ ಮನೆಯಲ್ಲಿನ ಧನಾತ್ಮಕ ಶಕ್ತಿಯನ್ನು ಇದು ಹೆಚ್ಚಿಸುತ್ತದೆ, ಜೊತೆಗೆ ವಾಸ್ತು ದೋಷಗಳು ನಿವಾರಣೆಯಾಗುತ್ತದೆ.

Published by: Zee Kannada News Desk | Nov 19, 2024

VIEW ALL

Read Next Story