ರಾಯಚೂರಿನಲ್ಲಿ ಪೆನ್ಸಿಲ್​ನಲ್ಲಿ ಅರಳಿದ ಬಾಲ ಕೃಷ್ಣ

Yashaswini V
Aug 26,2024

ಶ್ರೀ ಕೃಷ್ಣ ಜನ್ಮಾಷ್ಟಮಿ

ಶ್ರೀ ಕೃಷ್ಣ ಜನ್ಮಾಷ್ಟಮಿ ಹಿನ್ನೆಲೆ ಪೆನ್ಸಿಲ್ ನಲ್ಲಿ ಬಾಲ ಕೃಷ್ಣನ ಕೆತ್ತನೆ

ನಳೀನಿ ನವೀನ್ ಕುಮಾರ್

ನಳೀನಿ ನವೀನ್ ಕುಮಾರ್ ಅನ್ನೋರಿಂದ ವಿಶಿಷ್ಟ ಸಾಧನೆ.

ರಾಯಚೂರು

ರಾಯಚೂರು ಜಿಲ್ಲೆ ಲಿಂಗಸುಗೂರು ಪಟ್ಟಣದ ನಳೀನಿ ನವೀನ್ ಕುಮಾರ್ ಎಂಬುವವರು ಪೆನ್ಸಿಲ್​ನಲ್ಲಿ ಬಾಲ ಕೃಷ್ಣನ ಸೂಕ್ಷ್ಮ ಕಲಾಕೃತಿ ಕೆತ್ತನೆ ಮಾಡಿರುವ ಪ್ರತಿಭೆ.

ಪೆನ್ಸಿಲ್ ಕಲಾಕೃತಿ

ಪೆನ್ಸಿಲ್ ನಲ್ಲಿ ಅರಳಿದ ಈ ಬಾಲ ಕೃಷ್ಣನ ಕಲಾಕೃತಿ 1 ಮಿಲಿ ಮೀಟರ್ ಅಗಲ ಹಾಗೂ 1 ಸೆಂಟಿಮೀಟರ್ ಎತ್ತರದ ಕಲಾಕೃತಿ.

ಕಲಾಕೃತಿ ಕೆತ್ತನೆಗೆ ಸಮಯ

ಸುಮಾರು ನಾಲ್ಕು ಗಂಟೆಗಳಲ್ಲಿ ಈ ಕಲಾಕೃತಿ ಕೆತ್ತನೆ ಮಾಡಿರುವುದಾಗಿ ನಳೀನಿ ತಿಳಿಸಿದ್ದಾರೆ.

104ನೇ ಸೂಕ್ಷ್ಮ ಕಲಾಕೃತಿ

ಲಭ್ಯವಿರುವ ಮಾಹಿತಿಯ ಪ್ರಕಾರ ಇದು ನಳೀನಿಯವರ 104 ಸೂಕ್ಷ್ಮ ಕಲಾಕೃತಿ ಎಂದು ತಿಳಿದುಬಂದಿದೆ.

ಅಯೋಧ್ಯೆಯ ಕಲಾಕೃತಿ

ಈ ಹಿಂದೆಯೂ ಅಯೋಧ್ಯೆ ದೇವಸ್ಥಾನ ಉದ್ಘಾಟನೆ ವೇಳೆ ಅಯೋಧ್ಯೆಯ ಕಲಾಕೃತಿ ಕೆತ್ತನೆ ಮಾಡಿದ್ದ ನಳೀನಿ.

VIEW ALL

Read Next Story